ರಮೇಶ್ ಜಾರಿಕಿಹೊಳಿ ರಾಜಿನಾಮೆ.

2655

ಬೆಂಗಳೂರು:- ತಮ್ಮ ಮೇಲೆ ಬಂದಿರುವ ಸೆಕ್ಸ್ ಆರೋಪ ದಿಂದ ಸಚಿವ ರಮೇಶ್ ಜಾರ್ಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ರಾಜೀನಾಮೆ ಅಂಗೀಕರಿಸಿ, ರಾಜ್ಯಪಾಲರಿಗೆ ಸಿ.ಎಂ ಯಡಿಯೂರಪ್ಪ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ರಾಜೀನಾಮೆ ಪತ್ರ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!