BREAKING NEWS
Search

ಶಿರಸಿಯಲ್ಲಿ ಅಬ್ಬರದ ಮಳೆ-ಧರೆ ಕುಸಿದು ವ್ಯಕ್ತಿ ಸಾವು.

1225

ಕಾರವಾರ:- ಧರೆ ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ
ಶಿರಸಿ ತಾಲೂಕಿನ ಹುಣಸೇಕೊಪ್ಪದಲ್ಲಿ ಮಂಗಳವಾರ ನಡೆದಿದೆ.

ಮಂಜುನಾಥ ಗಣಪ ಗೌಡ 58 ಮೃತ ವ್ಯಕ್ತಿಯಾಗಿದ್ದು , ಈತ ತನ್ನ ತೋಟದಲ್ಲಿ ನುಗ್ಗುತಿದ್ದ ಮಳೆಯ ನೀರನ್ನು ಬಿಡಿಸಿಕೊಡುತ್ತಿರುವಾಗ ಏಕಾ ಏಕಿ ತೋಟದ ಧರೆ ಕುಸಿದು ,ಕುಸಿದ ಮಣ್ಣಿನಲ್ಲಿ ಸಿಲುಕಿ ಸಾವು ಕಂಡಿದ್ದಾನೆ.ಘಟನೆ ಸಂಬಂಧ
ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!