ದಿನ ಭವಿಷ್ಯ| Astrology

709

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ತಿಥಿ : ದಶಮಿ,
ನಕ್ಷತ್ರ : ಶ್ರವಣ,
ರಾಹುಕಾಲ: 3.30 ರಿಂದ 5.02
ಗುಳಿಕಕಾಲ: 12.26 ರಿಂದ 1.58
ಯಮಗಂಡಕಾಲ: 9.22 ರಿಂದ 10.54

ಹವಾಮಾನ
ಶುಷ್ಕ ವಾತಾವರಣ , ಅಲ್ಪ ಉಷ್ಣತೆಯಲ್ಲಿ ಏರಿಕೆ.

ಲಾಭ -ನಷ್ಟ.
ಉದ್ಯೋಗಿಗಳಿಗೆ ನಷ್ಟ, ವ್ಯಾಪಾರಿಗಳಿಗೆ ಲಾಭ, ಛಾಯಾಗ್ರಾಹಕರಿಗೆ ಲಾಭ,ಕೃಷಿಕರಿಗೆ ಹೆಚ್ಚು ಲಾಭ ಸಿಗದು,ಮೀನುಗಾರರಿಗೆ ಲಾಭ.

ಮೇಷ:- ದೀಘ್ರ ಕಾಲದ ಸಾಲದಿಂದ ವಿಮೋಚನೆ, ಕಾರ್ಯಸಾಧನೆ, ಆದಿಕ ಕರ್ಚು, ಅಲ್ಪ ಕಾರ್ಯಸಿದ್ಧಿ,ಕುಟುಂಬ ಸೌಖ್ಯ, ವಾಹನದಿಂದ ತೊಂದರೆ.

ವೃಷಭ: ಅನಾವಶ್ಯಕ ದುಂದು ವೆಚ್ಚದಿಂದ ನಷ್ಟ, ಕೃಷಿಯಲ್ಲಿ ನಷ್ಟ, ಮಾನಸಿಕ ಒತ್ತಡ, ದುಷ್ಟ ಚಿಂತನೆ,ಆರೋಗ್ಯ ಮಧ್ಯಮ, ನೌಕರರಿಗೆ ಅಧಿಕ ಶ್ರಮ.

ಮಿಥುನ: ವ್ಯಾಪಾರದಲ್ಲಿ ಸಮಸ್ಯೆ, ಗುರುಹಿರಿಯರ ದರ್ಶನ, ಮನಃಶಾಂತಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಅಪಘಾತ, ಕಾರ್ಯವಹಾನಿ, ನೌಕರರಿಗೆ ತೊಂದರೆ.

ಕಟಕ: ಕುಟುಂಬದಲ್ಲಿ ಅಶಾಂತಿ, ನಿಮ್ಮ ಮಾತುಗಳಿಂದ ಕಲಹ, ಪರ ಸ್ತ್ರೀಯಿಂದ ತೊಂದರೆ, ಹೊಸ ವ್ಯವಹಾರದಲ್ಲಿ ನಷ್ಟ, ಆರೋಗ್ಯ ಮಧ್ಯಮ.

https://kannadavani.news/shivamogga-beluru-subbarao-create-westernghats-special-mango-pieces-karnataka-mango-sagar-appe-jeerige-mango-pickles-tree/

ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಪರಸ್ಥಳ ವಾಸ, ಸೌಜನ್ಯದಿಂದ ವರ್ತಿಸಿ, ನಿದ್ರಾಭಂಗ,ವರ್ತಕರಿಗೆ ಆರ್ಥಿಕ ಸುಧಾರಣೆ.

ಕನ್ಯಾ: ಈ ದಿನ ಮಿಶ್ರ ಫಲ ,ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲದ ಅಪವಾದ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನಹಾನಿ, ಮನಕ್ಲೇಷ, ಬೇಡದ ವಿಷಯಗಳಲ್ಲಿ ಆಸಕ್ತಿ,ಕಾರ್ಯ ವಿಘ್ನ, ನೌಕರರಿಗೆ ಸಂಕಟ.

ವೃಶ್ಚಿಕ: ಅಲ್ಪ ಕಾರ್ಯಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಸ್ವಯಂಕೃತ ಅಪರಾಧದಿಂದ ತೊಂದರೆ,ಕಾರ್ಯ ಹಾನಿ, ಸರ್ಕಾರಿ ನೌಕರರಿಗೆ ತೊಂದರೆ.

ಧನಸ್ಸು: ದಾಂಪತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ, ಸ್ತ್ರೀ ಲಾಭ.

ಮಕರ: ಮನೆಯಲ್ಲಿ ಸಂತಸ, ಪಾಪದ ಕೆಲಸಗಳಿಗೆ ಪ್ರಚೋದನೆ, ವಾಹನದಿಂದ ತೊಂದರೆ.

ಕುಂಭ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತದೆ, ಆಲಸ್ಯ ಮನೋಭಾವ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಹಿತ ಶತ್ರು ಕಾಟ.

ಮೀನ: ಈ ದಿನ ಮಿಶ್ರ ಫಲ, ಆಕಸ್ಮಿಕ ಧನಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರು ಕಾಟ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!