BREAKING NEWS
Search

Astrology|ದಿನಭವಿಷ್ಯ 22-01-2023

133

ಪಂಚಾಂಗ:(panchanga)
ಸಂವತ್ಸರ – ಶುಭಕೃತ್,ಋತು – ಶಿಶಿರ
ಅಯನ – ಉತ್ತರಾಯಣ,ಮಾಸ – ಮಾಘ
ಪಕ್ಷ – ಶುಕ್ಲ,ತಿಥಿ – ಪಾಡ್ಯ,ನಕ್ಷತ್ರ – ಶ್ರವಣ

ಸಮಯ(Time)
ರಾಹುಕಾಲ: 04 : 49 PM – 06 : 15 PM
ಗುಳಿಕಕಾಲ: 03 : 23 PM – 04 : 49 PM
ಯಮಗಂಡಕಾಲ: 12 : 31 PM – 01 : 57 PM

ಭಾನುವಾರದ ರಾಶಿಫಲ (Rashipala)

ಮೇಷ: ಮಾನಸಿಕ ಒತ್ತಡ ,ಆತುರತೆಯಿಂದ ಕೆಲಸ ಹಾನಿ ಆರ್ಥಿಕ ಸ್ಥಿತಿ ಮಧ್ಯಮ, ವ್ಯಾಪಾರಿಗಳಿಗೆ ಮಧ್ಯಮ ಆದಾಯ,ರಾಜಕೀಯ ವ್ಯಕ್ತಿಗಳಿಗೆ ಹಣದ ನಷ್ಟ,ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ.

ವೃಷಭ: ಕುಟುಂದಲ್ಲಿ ಮನಸ್ತಾಪ, ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಇರದು,ಹಣವ್ಯಯ,ಖಾಸಗಿ ನೌಕರರಿಗೆ ಲಾಭ,ರಾಜಕಾರಣಿಗಳಿಗೆ ,ಸಮಾಜ ಸೇವಕರಿಗೆ ಹಿನ್ನಡೆ.ಕೃಷಿಕರಿಗೆ ಕರ್ಚು.

ಮಿಥುನ: ಆರೋಗ್ಯ ಉತ್ತಮ, ಅನಿರೀಕ್ಷಿತ ಧನ ಲಾಭ, ಕೈತಪ್ಪಿದ್ದ ಅವಕಾಶವನ್ನು ಪಡೆಯುವಿರಿ,ವ್ಯಾಪಾರ ವೃದ್ಧಿ, ಕುಟುಂಬ ಸೌಖ್ಯ.

ಕರ್ಕಾಟಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ,ಗೃಹಿಣಿಯರಿಗೆ ಸೊಂಟ,ಕಾಲುಗಳ ನೋವು, ಆದಾಯದಲ್ಲಿ ಏರುಪೇರು, ದುಡುಕುತನದ ಮಾತಿನಿಂದ ಕಲಹ,ಮಿಶ್ರ ಫಲ.

ಸಿಂಹ: ಬಂಗಾರದ ಕೆಲಸಗಾರರಿಗೆ ವ್ಯಾಪಾರ ಚೇತರಿಕೆ, ರಾಜಕಾರಣಿಗಳಿಗೆ ಹಣವ್ಯಯ,ಶೀತದ ತೊಂದರೆ, ಅಧಿಕ ಖರ್ಚು ,ಕೃಷಿಕರಿಗೆ ಲಾಭ, ಕುಟುಂಬದೊಂದಿಗೆ ಸಂಬಂಧ ಸುಧಾರಣೆ.

ಕನ್ಯಾ: ಶೀತ,ಕೆಮ್ಮು ಭಾದೆ,ಕುಟುಂಬ ಸೌಖ್ಯ,ಕೆಲಸದ ಒತ್ತಡ ಇಳಿಕೆ,ಕಲಾವಿದರಿಗೆ ಅವಕಾಶಗಳು ಲಭ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ,ಹಿರಿಯರೊಂದಿಗೆ ಮನಸ್ತಾಪ,ಕೃಷಿಕರಿಗೆ ಲಾಭದಲ್ಲಿ ಏರಿಳಿತ.

ತುಲಾ: ಈ ದಿನ ಕಲಹ,ಒತ್ತಡಕ್ಕೆ ಒಳಗಾಗುವಿರಿ, ಅತಿಯಾದ ಕೋಪ ದಿಂದ ಕಾರ್ಯ ಹಾನಿ, ಕೃಷಿಕರು,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಹಿಡಿದ ಕೆಲಸಗಳು ಆಮೆ ಪ್ರಗತಿ.

ವೃಶ್ಚಿಕ:ಈ ದಿನ ಮಿಶ್ರವಫಲ, ವಿವಾಹ ಪ್ರಯತ್ನಗಳಲ್ಲಿ ಅನುಕೂಲ ಅನಾರೋಗ್ಯ, ಮನಸ್ಸು ದುರ್ಬಲವಾಗುತ್ತದೆ,ಹಣವ್ಯಯ,ಇಷ್ಟಾರ್ಥ ಸಿದ್ದಿಗಳು ಫಲಿಸದು.

ಧನಸ್ಸು: ಸ್ನೇಹಿತರೊಂದಿಗೆ ಸಾಮರಸ್ಯ, ಮಕ್ಕಳಿಂದ ಸಂತೋಷದ ಸುದ್ದಿ, ಸಂತಾನ ಯೋಗ,ವ್ಯಾಪಾರದಲ್ಲಿ ಅನುಕೂಲ,ಕೃಷಿಕರಿಗೆ ಅಭಿವೃದ್ಧಿ.

ಮಕರ: ವ್ಯಾಪಾರ ದಲ್ಲಿ ಮಧ್ಯಮ ,ಹೋಟಲ್ ಉದ್ಯಮದವರಿಗೆ ಮಧ್ಯಮ ಲಾಭ, ಸಂತಾನಾ ಕಾಂಕ್ಷಿಗಳಿಗೆ ಶುಭ, ಕುಟುಂಬ ಸೌಖ್ಯ.

ಕುಂಭ: ದೇಹಾಯಾಸ, ಶೀತ,ಕೆಮ್ಮು ಭಾದೆ,ಮಾನಸಿಕವಾಗಿ ಬಳಲಿಕೆ, ಪತ್ನಿಯ ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯ ಯಶಸ್ಸು,ಹಣದ ಮೂಕಗಳು ಸಹಾಯ ಆಗಲಿದೆ.

ಮೀನ: ಈ ದಿನ ಮಿಶ್ರಚಫಲ , ಆರೋಗ್ಯದಲ್ಲಿ ತೊಂದರೆ, ಕುಟುಂಬ ದಲ್ಲಿ ನೆಮ್ಮದಿ, ಕೃಷಿಕರಿಗೆ ಮಧ್ಯಮ ಪ್ರಗತಿ,ಹಣವ್ಯಯವಿದ್ದರೂ ಮೂಲಗಳಿಂದ ಸಹಾಯ ಸಿಗಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!