BREAKING NEWS
Search

Astrology|ದಿನಭವಿಷ್ಯ 25-01-2023

105

ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಶಿಶಿರ
ಅಯನ – ಉತ್ತರಾಯಣ,ಮಾಸ – ಮಾಘ
ಪಕ್ಷ – ಶುಕ್ಲ,ತಿಥಿ – ಚೌತಿ
ನಕ್ಷತ್ರ – ಪೂರ್ವಭಾದ್ರ
ಕಾಲ( time)
ರಾಹುಕಾಲ: 12 : 31 PM – 01 : 58 PM
ಗುಳಿಕಕಾಲ: 11 : 05 AM – 12 : 31 PM
ಯಮಗಂಡಕಾಲ: 08 : 12 AM – 09 : 39 AM

ಹವಾಮಾನ
ಹಲವು ಕಡೆ ಮಂಜು ಮುಸುಕಿದ ವಾತಾವರಣ,ಕೆಲವು ಭಾಗದಲ್ಲಿ ತುಂತುರು ಮಳೆಯಾಗಬಹುದು, ಚಳಿ ಹೆಚ್ಚಿರಲಿದೆ‌.

ರಾಶಿಫಲ (Rashipala)

ಮೇಷ: ದೇಹಾಯಾಸ, ಶೀತ,ಕಫ ಭಾದೆ,ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ, ವ್ಯಾಪಾರಿಗಳಿಗೆ ಪ್ರಗತಿ ಕಡಿಮೆ,ಹಣವ್ಯಯ.

ವೃಷಭ: ಯತ್ನ ಕಾರ್ಯದಲ್ಲಿ ಪ್ರಗತಿ ಇರದು,ಕುಟುಂಬದಲ್ಲಿ ಸಾಮರಸ್ಯ ಇರದು,ಆರೋಗ್ಯ ಮಧ್ಯಮ, ಸರ್ಕಾರಿ ನೌಕರರಿಗೆ ಹೆಚ್ಚಿನ ಒತ್ತಡ.

ಮಿಥುನ: ಈ ದಿನ ಉತ್ತಮ ವಿದ್ದು ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಪಶುಸಂಗೋಪನೆಯಿಂದ ಲಾಭ, ಮನೆಗೆ ಬಂಧುಮಿತ್ರರ ಆಗಮನ.

ಕರ್ಕಾಟಕ: ಕಫ ಭಾದೆ, ದೇಹಾಲಸ್ಯ, ಪ್ರಯಾಣ ದಿಂದ ಅನುಕೂಲ ಮತ್ತು ಲಾಭ,ಉದ್ಯೋಗಸ್ತರಿಗೆ ಮಿಶ್ರಫಲ.

ಸಿಂಹ: ವ್ಯಾಪಾರ ವೃದ್ಧಿ, ರಾಜಕಾರಣಿಗಳಿಗೆ ಶುಭ,ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ವಸ್ತ್ರಾಭರಣ ಖರೀದಿಯ ಮನಸ್ಸು,ಕುಟುಂಬ ಸೌಖ್ಯ.

ಕನ್ಯಾ: ಶೀತ,ಕಫ ಭಾದೆ, ಹಣವ್ಯಯ, ಸ್ವಂತ ವ್ಯಾಪಾರದಲ್ಲಿ ಹಿನ್ನಡೆ,ದೇಹಾಯಾಸದಿಂದ ಕೆಲಸದಲ್ಲಿ ನಿರಾಸಕ್ತಿ.

ತುಲಾ: ಹಣವ್ಯಯ, ಬಾಲಗ್ರಹ ದೋಷಗಳು, ಅನಿರೀಕ್ಷಿತ ಆಪತ್ತು ಮತ್ತು ಉದ್ಯೋಗ ನಷ್ಟ, ದೇಹದಲ್ಲಿ ನೋವುಗಳು,ದುಶ್ಚಟಗಳಿಂದ ಸಮಸ್ಯೆಗಳು.

ವೃಶ್ಚಿಕ: ಹಣವ್ಯಯ,ಕುಟುಂಬ ಸೌಖ್ಯ,ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ,ವ್ಯಾಪಾರಿಗಳಿಗೆ ಆದಾಯ ಹೆಚ್ಚು ಇರದು,ಕೃಷಿಕರಿಗೆ ಹಣವ್ಯಯ.

ಧನಸ್ಸು: ದೇಹಾಲಾಸ್ಯ ಮಾನಸಿಕವಾದ ದೌರ್ಬಲ್ಯ, ಕೃಷಿಕರಿಗೆ ಅನಾನುಕೂಲ, ಸಂಗಾತಿಯಿಂದ ಸಹಕಾರ, ಯತ್ನ ಕಾರ್ಯ ಪ್ರಗತಿ.

ಮಕರ: ಈ ದಿನ ಮಿಶ್ರ ಫಲ ತೈಲ ಉತ್ಪನ್ನ ಕರಿಗೆ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿ.

ಕುಂಭ: ವ್ಯಾಪಾರದಲ್ಲಿ ನಿಧಾನ ಪ್ರಗತಿ, ಕಲಾವಿದರಿಗೆ ಗೌರವ ಪ್ರಾಪ್ತಿ, ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ,ಹೊಸ ಕಾರ್ಯಕ್ಕೆ ಪ್ರಯತ್ನ ವಿಫಲ.

ಮೀನ: ವ್ಯಾಪಾರಿಗಳಿಗೆ ಲಾಭ ಹೆಚ್ಚಿರದು, ಆರೋಗ್ಯದಲ್ಲಿ ಏರಿಳಿತ ,ಕೃಷಿಕರಿಗೆ ಹಣವ್ಯಯ,ಲಾಭ ನಿರೀಕ್ಷೆ ಸಫಲವಾಗದು,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!