BREAKING NEWS
Search
Astrology

Astrology|ದಿನಭವಿಷ್ಯ 26-01-2023

131

ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಶಿಶಿರ
ಅಯನ – ಉತ್ತರಾಯಣ,ಮಾಸ – ಮಾಘ
ಪಕ್ಷ – ಶುಕ್ಲ,ತಿಥಿ – ಪಂಚಮಿ
ನಕ್ಷತ್ರ – ಹುಬ್ಬ
ಕಾಲ(Time)
ರಾಹುಕಾಲ: 01 : 58 PM – 03 : 24 PM
ಗುಳಿಕಕಾಲ: 09 : 39 AM – 11 : 05 AM
ಯಮಗಂಡಕಾಲ: 06 : 46 AM – 08 : 12 AM
ಹವಾಮಾನ ( weather)
ಶೀತ ವಾತಾವರಣ ಎಂದಿನಂತೆ ಮುಂದುವರೆಯಲಿದೆ, ಇಬ್ಬನಿ ಪ್ರಮಾಣ ಮಲೆನಾಡು ಭಾಗದಲ್ಲಿ ಹೆಚ್ಚಿರಲಿದ್ದು ರೋಗ ರುಜನೆಗಳಿಗೆ ಕಾರಣವಾಗಲಿದೆ.

ರಾಶಿಫಲ(Rashipala)

ಮೇಷ: ಕಾರ್ಯಗಳಲ್ಲಿ ವಿಘ್ನ, ವ್ಯಾಪಾರದಲ್ಲಿ ಮಂದಗತಿ, ಕೃಷಿಕರಿಗೆ ಹಣವ್ಯಯ,ಕೂಲಿಕಾರ್ಮಿಕರಿಗೆ ಆಧಾಯ ಹೆಚ್ಚಳ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ ಯೋಗ.

ವೃಷಭ:ಆರೋಗ್ಯದ ಬಗ್ಗೆ ಎಚ್ಚರವಿರಲಿ, ಉದರ ಬಾಧೆ, ವ್ಯವಹಾರದಲ್ಲಿ ತೊಂದರೆ,ಸರ್ಕಾರಿ ನೌಕರರಿಗೆ ಒತ್ತಡ,ತೋಟಗಾರಿಕಾ ಬೆಳೆಗಾರರಿಗೆ ಲಾಭ,ಮೀನುಗಾರರಿಗೆ ಮಧ್ಯಮ ಪ್ರಗತಿ‌.

ಮಿಥುನ: ಯತ್ನ ಕಾರ್ಯ ಸಫಲ, ಸರ್ಕಾರಿ ನೌಕರರಿಗೆ ಲಾಭ, ಕುಟುಂಬ ಸೌಖ್ಯ,ಖಾಸಗಿ ವ್ಯವಹಾರಗಳಲ್ಲಿ ಮುನ್ನಡೆ,ರಾಜಕಾರಣಿಗಳಿಗೆ ಹಣವ್ಯಯ.

ಕರ್ಕಾಟಕ: ಶೀತ ಕಫ ಬಾಧೆ ಆಗಲಿದೆ, ಹಿಂದಿನ ಶ್ರಮಕ್ಕೆ ಪ್ರತಿ ಫಲ, ಹಿರಿಯ ಅಧಿಕಾರಿಗಳ ಸಹಾಯ ಅನಿರೀಕ್ಷಿತ ಖರ್ಚು ವೆಚ್ಚ,ಮಿಶ್ರ ಫಲ.

ಸಿಂಹ: ರಾಜಕಾರಣಿಗಳಿಗೆ ಸಂಚಾರ ಯೋಗ ,ಹಣವ್ಯಯ,ಸ್ಥಾನ ಮಣ್ಣನೆ, ಕೆಲಸದಲ್ಲಿ ಉತ್ಸಾಹ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ,ಉದರ ,ಶೀತ ಬಾದೆ ಕಾಡಲಿದೆ.

ಕನ್ಯಾ: ಶೀತ,ಕಫ ಬಾಧೆ, ಕೃಷಿ ಕಾರ್ಯಗಳಲ್ಲಿ ವಿಳಂಬ, ಹಣವ್ಯಯ,ಕೆಲಸದ ಒತ್ತಡ,ರಾಜಕೀಯ ಮಣ್ಣನೆ,ವ್ಯಾಪಾರಿಗಳಿಗೆ ಅಭಿವೃದ್ಧಿ.

ತುಲಾ: ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ, ಕಾರ್ಮಿಕರಿಗೆ ಶುಭ, ಹಿರಿಯರಿಂದ ಸಹಾಯ, ಮಿಶ್ರ ಶುಭ ಫಲ.

ವೃಶ್ಚಿಕ: ಹೋಟೆಲ್ ಉದ್ಯಮದಲ್ಲಿ ಆದಾಯ, ಆರ್ಥಿಕ ಸಂಕಷ್ಟಗಳು ದೂರಾಗುತ್ತದೆ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ.

ಧನಸ್ಸು: ನಿವೃತ್ತರಾದವರಿಗೆ ಶುಭ,ವ್ಯಾಪಾರಿಗಳಿಗೆ ಮಧ್ಯನ, ಯತ್ನ ಕಾರ್ಯ ಶುಭ, ಕೃಷಿಕರಿಗೆ ಹಣದ ಕರ್ಚು, ಸರ್ಕಾರಿ ನೌಕರರಿಗೆ ಶುಭ.

ಮಕರ: ಆರೋಗ್ಯ ಮಧ್ಯಮ,ಹಿರಿಯ ಅಧಿಕಾರಿಗಳ ಭೇಟಿ, ಕುಶಲಕರ್ಮಿಗಳಿಗೆ ಶುಭ, ಗೃಹ ನಿರ್ಮಾಣಕ್ಕೆ ಚಾಲನೆ.

ಕುಂಭ: ಈ ದಿನ ಮಿಶ್ರ ಫಲ ಇದ್ದು ಬಂಗಾರ,ರತ್ನ ವ್ಯಾಪಾರಿಗಳಿಗೆ ಶುಭ, ಕೌಟುಂಬಿಕ ಕಲಹ, ಉದ್ಯೋಗಾಕಾಂಕ್ಷಿಗಳಿಗೆ ಶುಭ,ಮೀನುಗಾರರಿಗೆ ಆಧಾಯ ಹೆಚ್ಚಳ.

ಮೀನ: ಶೀತ ,ಕಫಭಾದೆ ಜೊತೆ ದೇಹಾಯಾಸ ,ವಾತ ಬಾಧೆ ಇರಲಿದೆ,ಬ್ಯಾಂಕ್ ನೌಕರರಿಗೆ ಅಭಿವೃದ್ಧಿ, ಹಣಕಾಸಿನ ವ್ಯವಹಾರದಲ್ಲಿ ಮುನ್ನಡೆ,ಕೃಷಿಕಾರ್ಯದಲ್ಲಿ ಲಾಭ,ನೌಕರರಿಗೆ ಯಶಸ್ಸು.

ನಮ್ಮ ವಾಟ್ಟ್ ಅಪ್ ಗ್ರೂಪ್ ಗೆ ಸೇರಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ (Join our Whatsapp group by clicking the below link )

https://chat.whatsapp.com/LWJmiZ7SHWs6RFChKGnE8x




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!