31-12-2022 ದಿನಭವಿಷ್ಯ |Astrology

147

ಪಂಚಾಂಗ(,panchanga)
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನ,ಮಾಸ – ಪುಷ್ಯ
ಪಕ್ಷ – ಶುಕ್ಲ,ತಿಥಿ – ನವಮಿ,ನಕ್ಷತ್ರ – ರೇವತಿ
(Time) ಕಾಲ
ರಾಹುಕಾಲ: 09 : 31 AM – 10 : 57 AM
ಗುಳಿಕಕಾಲ: 06 : 41 AM – 08 : 06 AM
ಯಮಗಂಡಕಾಲ : 01 : 47 PM – 03 : 13 PM

ರಾಶಿಫಲ(Rashipala)

ಮೇಷ: ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ, ಮಹಿಳಾ ಪೊಲೀಸ್ ಗಳಿಗೆ ಒತ್ತಡ, ಕೃಷಿಕರಿಗೆ ಹಣವ್ಯಯ,ಹೋಟಲ್ ಉದ್ಯಮ ಪ್ರಗತಿ,ಬಂಧು ಮಿತ್ರರ ಸಹಕಾರ.

ವೃಷಭ: ಆಧಾಯಕ್ಕಿಂತ ಕರ್ಚು ಹೆಚ್ಚು, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯ, ಖರ್ಚು ವೆಚ್ಚಗಳು ಹೆಚ್ಚು, ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಲಾಭ.

ಮಿಥುನ:ಆರೋಗ್ಯ ಸುಧಾರಣೆ,ಮಕ್ಕಳಿಗೆ ತೊಂದರೆ,ಹಣವ್ಯಯ, ವಿದ್ಯಾರ್ಥಿಗಳಿಗೆ ಯಶಸ್ಸು, ಮಹಿಳೆಯರಿಗೆ ಶುಭ, ನಿಂತ ಕಾರ್ಯಗಳು ಮುಂದುವರಿಕೆ.

ಕರ್ಕಾಟಕ:ಯತ್ನ ಕಾರ್ಯ ಸಫಲ,ವ್ಯಾಪಾರಿಗಳಿಗೆ ಅಭಿವೃದ್ಧಿ,ಮೀನುಗಾರರಿಗೆ ಮಧ್ಯಮ ಪ್ರಗತಿ,ಸೋನಾರರಿಗೆ ನಷ್ಟ, ಕಾರ್ಯಸಿದ್ಧಿ, ಬಂಧುಗಳ ಆಗಮನ, ಕುಟುಂಬದಲ್ಲಿ ಸಂತಸ.

ಸಿಂಹ:ಆರೋಗ್ಯ ಉತ್ತಮ, ಕುಟುಂಬ ಮನಸ್ತಾಪ ಮುಂದುವರೆಯಲಿದೆ, ಧನ ಲಾಭ, ಗ್ರಂಥ ರಚನೆಯಲ್ಲಿ ಆಸಕ್ತಿ, ಭೂಮಿ ಖರೀದಿಸುವ ಯೋಗ,ಲೇವಾ ದೇವಿ ವ್ಯವಹಾರದಲ್ಲಿ ಲಾಭ.

ಕನ್ಯಾ: ಶೀತ ಭಾದೆ, ಯತ್ನ ಕಾರ್ಯ ದಲ್ಲಿ ನಿಧಾನ ಪ್ರಗತಿ, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ, ಅಧಿಕ ಪ್ರಯಾಣ ದಿಂದ ದೇಹದಲ್ಲಿ ನೋವು, ಕೆಲಸದ ಒತ್ತಡದಿಂದ ದೇಹಯಾಸ.

ತುಲಾ: ಹಿರಿಯರಿಗೆ ಅಪಘಾತ ಸಂಭವ, ಆರ್ಥಿಕಸ್ಥಿತಿಯಲ್ಲಿ ಚೇತರಿಕೆ, ಶಿಕ್ಷಕರಿಗೆ ಶುಭ.

ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಿದ್ಯೆಯಲ್ಲಿ ಅನಾಸಕ್ತಿ, ವೈರಾಗ್ಯ ಮನೋಭಾವ.

ಧನು: ಬಂಧುಗಳೊಂದಿಗೆ ಜಗಳ, ಮನಸ್ಸಿನಲ್ಲಿ ಅಶಾಂತಿ, ಸಮಾಜದಲ್ಲಿ ಅಪಕೀರ್ತಿ.

ಮಕರ: ದಾಂಪತ್ಯದಲ್ಲಿ ವಿರಸ, ಶತ್ರುಗಳೊಂದಿಗೆ ವಾಗ್ವಾದ, ಭೂಮಿ ವ್ಯಾಜ್ಯದಲ್ಲಿ ಸೋಲು, ಅಧಿಕಾರಿ ವರ್ಗದಿಂದ ತೊಂದರೆ, ವಿವಾಹದಲ್ಲಿ ಅಶುಭ, ಕೌಟುಂಬಿಕ ಖರ್ಚು.

ಮೀನ: ಯತ್ನ ಕಾರ್ಯದಲ್ಲಿ ಶತ್ರುಗಳ ವಿರುದ್ಧ ಜಯ, ಕಫ, ಉಸಿರಾಟ ತೊಂದರೆ,ಹಣವ್ಯಯ,ಕುಟುಂಬ ಕಲಹ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ ,ಉದ್ಯೋಗಿಗಳಿಗೆ ಹಣದ ಕೊರತೆ,ಮಿಶ್ರ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!