ಶನಿವಾರದ ದಿನ ಭವಿಷ್ಯ| 12 ರಾಶಿಗಳ ಈ ದಿನದ ಫಲ.

698

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಕೃಷ್ಣಪಕ್ಷ, ದ್ವಿತೀಯ,
ಶನಿವಾರ, ಮಖ ನಕ್ಷತ್ರ.
ರಾಹುಕಾಲ: 9.42 ರಿಂದ 11:09
ಗುಳಿಕಕಾಲ: 06:49 ರಿಂದ 8:15
ಯಮಗಂಡಕಾಲ: 02:03 ರಿಂದ03:30

ಮೇಷ: ಈ ದಿನ ಮಿಶ್ರ ಫಲಗಳು ,ನಂಬಿದವರಿಂದ ಮೋಸ ,ಇಚ್ಚಿಕ ಕೆಲಸಗಳು ಹಿಂದೆ ಬೀಳುವುದು,ಸ್ಥಿರಾಸ್ತಿ, ವಾಹನ ಮಾರಾಟದಿಂದ ಲಾಭ,ಸಮಾಜ ಸೇವಕರಿಗೆ ತೊಂದರೆ,ವ್ಯಾಪಾರಿಗಳಿಗೆ ಪ್ರಗತಿ ಕುಂಠಿತ,ಹಣ ವ್ಯಯ,ಆರೋಗ್ಯ ಮಧ್ಯಮ.

ವೃಷಭ: ಅಂದುಕೊಂಡ ಕೆಲಸಗಳು ನಿಧಾನ ಪ್ರಗತಿ,ಮಾನಸಿಕ ಕಿರಿಕಿರಿ,ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ,ಉದ್ಯೋಗಿಗಳಿಗೆ ಒತ್ತಡ,ಹಣ ವ್ಯಯ,ಅಧಿಕ ತಿರುಗಾಟ,ಆರೋಗ್ಯ ಉತ್ತಮ.

ಮಿಥುನ: ಆರೋಗ್ಯ ಮಧ್ಯಮ,ಕಫ ಭಾದೆ,ಸ್ವಯಂಕೃತ ಅಪರಾಧಗಳು, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಪ್ರಯಾಣಕ್ಕೆ ಮನಸ್ಸು, ಹಣ ವ್ಯಯ,ಕೆಲಸಗಳು ನಿಧಾನಗತಿಯಲ್ಲಿ ಸಾಗುವುದು.

ಕಟಕ: ಈ ದಿನ ಮಿಶ್ರ ಫಲ,ಸ್ವಂತ ಉದ್ಯಮದಿಂದ ಧನಾಗಮನ, ತಂದೆ ದೂರಾಗುವ ಸಂಭವ, ಮನೆಯ ವಾತಾವರಣ ಗೊಂದಲ, ಅನಗತ್ಯ ವಿವಾದ,ಅಧಿಕ ಕರ್ಚು ,ದ್ಯಾಯಾದಿ ಮಸ್ತರ.

ಸಿಂಹ: ಕೆಲಸ ಕಾರ್ಯಗಳಲ್ಲಿ ಯಶಸ್ಸು,ಆರೋಗ್ಯದ ಚಿಂತೆ, ಆಕಸ್ಮಿಕವಾಗಿ ಕುಟುಂಬದಲ್ಲಿ ತೊಂದರೆ, ವ್ಯಾಪಾರಿಗಳಿಗೆ ಸಾಲ ಮಾಡುವ ಸಂಭವ,ಹಣ ನಿಲ್ಲದು,ಕರ್ಚು ಅಧಿಕ.

ಕನ್ಯಾ: ಈ ದಿನ ಮಿಶ್ರ ಫಲ,ಅಧಿಕ ಕೆಲಸದ ಒತ್ತಡ, ಹಣ ವ್ಯಯ,ದಾಂಪತ್ಯ ಕಲಹ, ಸಹೋದರನಿಂದ ನಷ್ಟ, ದಾಯಾದಿ ಕಲಹ, ಬರುವಂತಹ ಹಣ ಇನ್ನಷ್ಟು ನಿಧಾನ,ಕಫ ಭಾದೆ.

ಈ ಸುದ್ದಿಯನ್ನು ಓದಿ:-

ತುಲಾ: ಉದ್ಯೋಗದಲ್ಲಿ ಅನುಕೂಲ, ಶತ್ರು ದಮನ, ಆರ್ಥಿಕ ಸಂಕಷ್ಟಗಳು ನಿವಾರಣೆ.

ವೃಶ್ಚಿಕ: ಉದ್ಯೋಗನಿಮಿತ್ತ ದೂರ ಪ್ರಯಾಣ, ಸರ್ಕಾರಿ ಕೆಲಸ ಕಾರ್ಯಗಳು ಕೈಗೂಡುವುದು, ಮಕ್ಕಳು ದೂರಾಗುವ ಸಂಭವ.

ಧನಸು:ಈ ದಿನ ತೊಂದರೆ ಹೆಚ್ಚು, ಆಕಸ್ಮಿಕ ಪ್ರಯಾಣ, ಮನೆಯಯಲ್ಲಿ ಕಲಹ, ಬಂಧುಗಳಿಂದ ನಷ್ಟ, ಇಚ್ಚಿಕ ಕೆಲಸಗಳು ನಿಧಾನ ಪ್ರಗತಿ,ಆರೋಗ್ಯ ತೊಂದರೆ,ವ್ಯಾಪಾರಿಗಳಿಗೆ ಲಾಭ,ಉದ್ಯೋಗಿಗಳಿಗೆ ಕಿರಿಕಿರಿ.

ಮಕರ: ಆಕಸ್ಮಿಕ ಧನಾಗಮನ, ಗೃಹ ಮತ್ತು ಉದ್ಯೋಗ ಬದಲಾವಣೆ, ಹತ್ತಿರದ ಪ್ರಯಾಣದಿಂದ ತೊಂದರೆ, ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಸಂಪರ್ಕ.

ಕುಂಭ: ಎಚ್ಚರಿಕೆಯದ ವ್ಯವಹಾರ ಮಾಡಿ,ಸಾಲಗಾರರಾಗುವ ಸಂಭವ, ಆರ್ಥಿಕ ಸಂಕಷ್ಟಗಳು, ಸ್ನೇಹಿತರಿಂದ ಅನುಕೂಲ, ಅನಗತ್ಯ ಮಾತಿನಿಂದ ತೊಂದರೆ,ವ್ಯಾಪಾರಿಗಳಿಗೆ ಬಂಡವಾಳಕ್ಕೆ ತೊಂದರೆ, ಆರೋಗ್ಯ ಉತ್ತಮ.

ಮೀನ: ಮಾತುಗಳು ಹಾಳುಮಾಡುವುದು,ಮಕ್ಕಳು ಶತ್ರುಗಳಾಗುವರು, ಆರೋಗ್ಯ ವ್ಯತ್ಯಾಸ, ಧಾರ್ಮಿಕ ಚಿಂತನೆ,ದಾಂಪತ್ಯದಲ್ಲಿ ಕಲಹ,ನಿದ್ರಾಭಂಗ,ಅಲ್ಪ ಪ್ರಗತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!