ಗುರುವಾರದ ದಿನ ಭವಿಷ್ಯ.

802

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ನವಮಿ, ಗುರುವಾರ,
ಚಿತ್ತಾ ನಕ್ಷತ್ರ / ಸ್ವಾತಿ ನಕ್ಷತ್ರ,
ರಾಹುಕಾಲ: 1 :55 ರಿಂದ 03:21
ಗುಳಿಕಕಾಲ: 9:30 ರಿಂದ 11:03
ಯಮಗಂಡಕಾಲ: 06:46 ರಿಂದ 08:11

ಮೇಷ: ; ದಿನ ಮಿಶ್ರ ಫಲಗಳು ನಿಮ್ಮದಾಗಲಿದೆ, ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ,ಉದ್ಯೋಗಿಗಳಿಗೆ ಒಳ್ಳೆಯ ದಿನ,ಅಧಿಕ ಧನ ಸಂಪಾದನೆಗೆ ಪ್ರಯತ್ನಕ್ಕೆ ಫಲ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ, ಮನೋವ್ಯಾಧಿ, ಅತಿಯಾದ ಕೋಪ ಸಂಕಟಗಳು ಕಾಡಲಿದೆ.ಆರೋಗ್ಯ ಮಧ್ಯಮ.

ವೃಷಭ: ಈ ದಿನ ಎಚ್ಚರಿಕೆಯಿಂದಿರಿ,ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಂಕಷ್ಟ, ಸಾಲದ ಸುಳಿಗೆ ಸಿಲುಕುವ ಸಾಧ್ಯತೆ,ಇಚ್ಚಿಕ ಕೆಲಸಗಳು ನಷ್ಟ ಹೊಂದುವುದು,ಆರೋಗ್ಯ ಮಧ್ಯಮ.

ಮಿಥುನ: ಈ ದಿನ ಹಲವು ಸಂಕಷ್ಟಗಳಿಗೆ ಎದುರಾಗುವಿರಿ, ಸಾಲದ ಚಿಂತೆ,ಅನಾರೋಗ್ಯ ಸಮಸ್ಯೆ ಹೆಚ್ಚು.ಆರ್ಥಿಕ ನಷ್ಟ,ಉದ್ಯೋಗಿಗಳಿಗೆ ವಿಘ್ನ, ಶ್ರಮದಿಂದ ಕಾರ್ಯ ಸಾಧನೆ.

ಕಟಕ: ಈ ದಿನ ಮಿಶ್ರ ಫಲ,ಮಕ್ಕಳಿಂದ ನಷ್ಟ, ಬಾಡಿಗೆದಾರರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗ ನಿಮಿತ್ತ ದೂರ ಪ್ರಯಾಣ.ಅಧಿಕ ಕರ್ಚು‌.

ಸಿಂಹ:ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬದಲ್ಲಿ ಮಾನಸಿಕ ತೊಂದರೆ , ಮಾತುಗಳಿಂದ ಆರ್ಥಿಕ ನಷ್ಟ ಮತ್ತು ಮೋಸ ಹೊಂದುವಿರಿ,ವಾಯು ಭಾದೆ,ಶೀತ ಬಾದೆ.

ಕನ್ಯಾ:- ಹಣದ ಕರ್ಚು ಹೆಚ್ಚು, ಇದರಿಂದ ಚಿಂತೆಗೆ ಒಳಗಾಗುವಿರಿ, ಸ್ನೇಹಿತರಿಂದ ತೊಂದರೆ, ಕೆಲಸ ಕಾರ್ಯಗಳಿಗೆ ಅಡೆತಡೆ, ದಾಂಪತ್ಯದಲ್ಲಿ ಕಲಹ,ಆರೋಗ್ಯ ಮಧ್ಯಮ,ಕಫ,ವಾತ ಬಾದೆ.

ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ.

ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆಕಸ್ಮಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗದಲ್ಲಿ ಅಧಿಕ ಒತ್ತಡ, ಅನಿರೀಕ್ಷಿತ ತಪ್ಪು.

ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

ಕುಂಭ: ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಆಕಸ್ಮಿಕ ಧನಾಗಮನ, ಸಾಲಗಾರರಿಂದ ತೊಂದರೆ, ಆಯುಷ್ಯಕ್ಕೆ ಕುತ್ತು.

ಮೀನ: ಈ ದಿ‌ನ ಶುಭ ಫಲ ಹೆಚ್ಚು, ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳ ನಿವಾರಣೆ, ಉದ್ಯೋಗ ಪ್ರಾಪ್ತಿ, ಆರೋಗ್ಯ ಸಮಸ್ಯೆಗಳು ಆಗಾಗ ಕಾಡುವುದು.ದೇವತಾ ಕಾರ್ಯದಿಂದ ಮನ ತೃಪ್ತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!