BREAKING NEWS
Search

15-01-2022 ದಿನ ಭವಿಷ್ಯ.

996

ಶ್ರೀ ಫ್ಲವ ನಾಮ ಸಂವತ್ಸರ, ಉತ್ತರಾಯಣ,ಹಿಮಂತ ಋತು,ಪುಷ್ಯ ಮಾಸ, ಶುಕ್ಲ ಪಕ್ಷ, ತ್ರಯೋದಶಿ, ಶನಿವಾರ,ಮೃಗಶಿರ ನಕ್ಷತ್ರ

ರಾಹುಕಾಲ – 09:41 ರಿಂದ 11:07
ಗುಳಿಕಕಾಲ – 06:48 ರಿಂದ 8:15
ಯಮಗಂಡಕಾಲ – 01:59 ರಿಂದ 3:25

ಮೇಷ: ಕೆಲಸ ಕಾರ್ಯದಲ್ಲಿ ಹಿನ್ನಡೆ, ವಾಹನ ಸ್ಥಿರಾಸ್ತಿ ತೊಂದರೆಗಳು, ಅನಾರೋಗ್ಯ,ಶತ್ರು ಕಾಟಗಳು, ಸಾಲದ ಚಿಂತೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ,ಜೀವ ಭೀತಿ ಕಲಹಗಳು, ಆರ್ಥಿಕ ತೊಂದರೆಗಳು.

ವೃಷಭ: ಕುಟುಂಬದಲ್ಲಿ ವೈಮನಸ್ಸು, ಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ,ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಆಹಾರದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅಧಿಕ ಕೋಪತಾಪಗಳು,ಮಾತಿನಿಂದ ತೊಂದರೆ, ಪೂರ್ವದ ಪುಣ್ಯ ಫಲ,ದೂರ ಪ್ರಯಾಣ.

ಮಿಥುನ: ಕೆಲಸಗಾರರೊಂದಿಗೆ ಕಲಹ, ಶತ್ರುಕಾಟ, ಸಾಲದ ಚಿಂತೆ, ಅತಿ ಬುದ್ಧಿವಂತಿಕೆ, ಆಯಾಸ ಸಂಕಟ ಚರ್ಮ ಸಮಸ್ಯೆ, ಬಂಧುಗಳಿಂದ ಸಮಸ್ಯೆ, ವಾಹನ ಅಪಘಾತಗಳು, ಕೋರ್ಟ್‍ ಕೇಸ್‍ಗಳ ಚಿಂತೆ, ಸೋಲು ನಷ್ಟ ನಿರಾಸೆಗಳು

ಕಟಕ: ಗರ್ಭ ಸಮಸ್ಯೆಗಳು,ಮಕ್ಕಳ ಭವಿಷ್ಯದ ಚಿಂತೆ, ಅನಗತ್ಯ ಖರ್ಚುಗಳು,ಗುಲಾಮಗಿರಿಯ ನಡವಳಿಕೆ, ಪಾಪಕರ್ಮಗಳ ಕಾಟ, ಆರ್ಥಿಕ ಹಿನ್ನಡೆ, ಪಾಲುದಾರಿಕೆಯಲ್ಲಿ ಸಂಶಯಗಳು.

ಸಿಂಹ: ಈ ದಿನ ಅಲ್ಪ ಉತ್ತಮ ದಿನ.ಸ್ಥಿರಾಸ್ತಿ ವಾಹನ ಯೋಗ, ಸಾಲ ದೊರೆಯುವುದು,ಮಿತ್ರರು ದೂರ, ಉತ್ತಮ ಹೆಸರುಗಳಿಸುವ ಹಂಬಲ, ತಂದೆಯಿಂದ ಲಾಭ, ಧನ ಸಂಗ್ರಹಣೆ, ಆರ್ಥಿಕ ಚೇತರಿಕೆ, ಕೆಲಸಗಾರರೊಂದಿಗೆ ಉತ್ತಮ ಬಾಂಧವ್ಯ

ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಪ್ರಯಾಣ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ,ಧಾರ್ಮಿಕ ಆಚರಣೆಗಳು, ಸಭ್ಯತೆಯ ನಡವಳಿಕೆ, ದುಂದುವೆಚ್ಚ, ಉದ್ಯೋಗ ನಷ್ಟದ ಚಿಂತೆ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ದುಶ್ಚಟಗಳಿಂದ ತೊಂದರೆ,ಹಣದ ಸಂಕಷ್ಟ.ಕಫ ವಾತ ಬಾದೆ.

ತುಲಾ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ದೂರ ಪ್ರಯಾಣ, ಆರ್ಥಿಕ ಚೇತರಿಕೆ, ಆಧ್ಯಾತ್ಮಿಕ ಚಿಂತನೆ, ಹಿರಿಯರ ಮಾರ್ಗದರ್ಶನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಪ್ರಗತಿ, ಮಾತಿನಿಂದ ವಿರೋಧ

ವೃಶ್ಚಿಕ: ಆಕಸ್ಮಿಕ ಪ್ರಯಾಣ, ಬಂಧು ಬಾಂಧವರಿಂದ ಸಹಾಯ, ಸ್ಥಿರಾಸ್ತಿ ವಾಹನ ನಷ್ಟ, ಚಿಂತೆಗಳು,ಶತ್ರುಗಳೊಂದಿಗೆ ಕಲಹ, ಸಾಲಗಾರರಿಂದ ಕಿರಿಕಿರಿ

ಧನಸ್ಸು: ದಾಂಪತ್ಯ ಕಲಹಗಳು, ಮಕ್ಕಳೊಂದಿಗೆ ಕಿರಿಕಿರಿ, ಉದ್ಯೋಗ ಅನುಕೂಲ, ಸಂಗಾತಿಯಿಂದ ಲಾಭ, ಉತ್ತಮ ಹೆಸರು, ಉದ್ಯೋಗದ ಹುಡುಗಾಟ, ಬಂಧುಗಳಿಂದ ನಷ್ಟ,ಪ್ರಯಾಣ ಹಿನ್ನಡೆ, ಗೌರವಯುತ ಜೀವನಕ್ಕೆ ಪೆಟ್ಟು.

ಮಕರ: ಸಂಗಾತಿಯೊಂದಿಗೆ ಶತ್ರುತ್ವ, ನಷ್ಟ,ಋಣ ಭಾದೆಗಳು, ಅನಾರೋಗ್ಯ,ವಾಹನದಿಂದ ತೊಂದರೆ, ತಂದೆಯಿಂದ ಸಹಾಯದ ನಿರೀಕ್ಷೆ,

ಕುಂಭ: ಸಾಲ ತೀರಿಸುವಿರಿ, ಏಕಾಗ್ರತೆಯ ಕೊರತೆ, ಕಾನೂನುಬಾಹಿರ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪೂರ್ವಪುಣ್ಯ ಫಲಗಳು, ಜೈಲುವಾಸ, ಉದ್ಯೋಗದಲ್ಲಿ ಪ್ರಗತಿ, ದಾಯಾದಿಗಳಿಂದ ನಷ್ಟ.

ಮೀನ: ಮಕ್ಕಳಿಂದ ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯ ಪ್ರಗತಿ, ಗುಪ್ತ ಯೋಚನೆಗಳಿಂದ ತೊಂದರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!