ಶನಿವಾರದ ದಿನ ಭವಿಷ್ಯ.

711

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು,ಮಾರ್ಗಶಿರ ಮಾಸ,
ಶುಕ್ಲ ಪಕ್ಷ,ಪಂಚಮಿ,
ಶನಿವಾರ, ಧನಿಷ್ಠಾ ನಕ್ಷತ್ರ,
ರಾಹುಕಾಲ 9:28 ರಿಂದ 10:54
ಗುಳಿಕಕಾಲ 6: 37 ರಿಂದ 08:02
ಯಮಗಂಡಕಾಲ 01:45 ರಿಂದ 03:11

ಮೇಷ: ವ್ಯಾಪಾರ ವಹಿವಾಟಿನಿಮದ ಲಾಭ,ಭೂಮಿ ವಾಹನಗಳಿಂದ ಅನುಕೂಲ, ಆರ್ಥಿಕ ಸಮಸ್ಯೆಗೆ ಪರಿಹಾರ,ಕುಟುಂಬದ ಹಿರಿಯ ರಿಂದ ತೊಂದರೆ.

ವೃಷಭ: ಈ ದಿನ ಶುಭ ಫಲ,ಭೂಮಿ ಮತ್ತು ಪತ್ರ ವ್ಯವಹಾರಗಳಿಗೆ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗದ ಒತ್ತಡದಿಂದ ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು,ವಾಹನದಲ್ಲಿ ಎಚ್ಚರ,ಆರೋಗ್ಯ ಮಧ್ಯಮ.

ಮಿಥುನ: ಮಾಡಿದ ಕೆಲಸದ ಶ್ರಮಕ್ಕೆ ಫಲ ಸಿಗದು,ಸ್ನೇಹಿತರೊಂದಿಗೆ ಮನಸ್ತಾಪ,ತಂದೆಯಿಂದ ಧನಾಗಮನ, ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.

ಕಟಕ: ವ್ಯಾಪಾರಿಗಳಿಗೆ ತೊಂದರೆ,ಸ್ವಯಂಕೃತ ಅಪರಾಧಿಗಳ ಸಾಧ್ಯತೆ, ಬಂಧು ಬಾಂಧವರಿಂದ ತೊಂದರೆ, ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯ,ಆರೋಗ್ಯ ಉತ್ತಮ.

ಸಿಂಹ: ವ್ಯಾಪಾರಿಗಳಿಗೆ ಲಾಭ ಇರದು,ಗೃಹ ಸಾಲ,ಸಂಗಾತಿ ಗೋಸ್ಕರ ಅಧಿಕ ಖರ್ಚು, ಸ್ತ್ರೀಯರೊಂದಿಗೆ ಕಲಹ, ಮಾನಸಿಕವಾಗಿ ನೋವು,ಆರೋಗ್ಯ ಮಧ್ಯಮ,ಮಿಶ್ರಫಲ.

ಕನ್ಯಾ: ಕೆಲಸಗಳಿಗಾಗಿ ಅಧಿಕ ತಿರುಗಾಟ,ಶ್ರಮಕ್ಕೆ ತಕ್ಕ ಫಲ,ಆರೋಗ್ಯದಲ್ಲಿ ಏರಿಳಿತ,ವಾಯು,ಕಫ ಬಾದೆ,ಸಾಲದ ಸಹಾಯ ಲಭಿಸುವುದು, ದಾಯಾದಿಗಳ ಕಿರಿಕಿರಿ, ನಿದ್ರಾಭಂಗ.

ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ, ಸಹೋದರನೊಂದಿಗೆ ವಾಗ್ವಾದ.

ವೃಶ್ಚಿಕ: ರೋಗಭಾದೆಗಳಿಂದ ಮುಕ್ತಿ ಹೊಂದುವಿರಿ, ಉದ್ಯೋಗ ಸ್ಥಳದಲ್ಲಿ ಕಲಹ, ಅಧಿಕ ಸಾಲದ ಚಿಂತೆ.

ಧನಸ್ಸು: ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಉದ್ಯೋಗ ಮತ್ತು ಮೇಲಾಧಿಕಾರಿಗಳ ಕಿರಿಕಿರಿ, ಆತ್ಮೀಯರು ಮತ್ತು ನೆರೆಹೊರೆಯವರು ದೂರ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ, ಕೋರ್ಟ್ ಕೇಸುಗಳಲ್ಲಿ ಜಯ, ಮಿತ್ರರಿಂದ ಅನುಕೂಲ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ಗೆಲ್ಲಬೇಕೆಂಬ ಛಲ, ಅಧಿಕ ಪತ್ರ ವ್ಯವಹಾರಗಳಿಂದ ಲಾಭ, ಗೃಹ ಉದ್ಯೋಗ ಸ್ಥಳ ಬದಲಾವಣೆಯಿಂದ ತೊಂದರೆ.

ಮೀನ: ಈ ದಿನ ಮಿಶ್ರ ಫಲ ,ಮಾತಿನಿಂದ ತೊಂದರೆ,ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ಮಾಡುವ ಪರಿಸ್ಥಿತಿ ಬರುವುದು, ಮಕ್ಕಳು ದೂರವಾಗುವರು,ಆರೋಗ್ಯ ಉತ್ತಮವಿದ್ದು ಅಧಿಕ ಶ್ರಮದಿಂದ ಲಾಭವಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!