ಸೋಮವಾರದ ದಿನ ಭವಿಷ್ಯ.

1076

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ
ವಾರ :- ಸೋಮವಾರ, ದಶಮಿ ತಿಥಿ,
ಪೂರ್ವಾಷಾಡ ನಕ್ಷತ್ರ

ರಾಹುಕಾಲ: 8.04 ರಿಂದ 9.34
ಗುಳಿಕ ಕಾಲ: 2.04 ರಿಂದ 3.34
ಯಮಗಂಡಕಾಲ: 11.04 ರಿಂದ 12.34

ಮೇಷ: ಉದ್ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿ,ಕುಟುಂಬದಲ್ಲಿ ಶಾಂತಿ,ಇಚ್ಚಿಕ ಕೆಲಸಗಳಲ್ಲಿ ಹಿನ್ನಡೆ, ಅಧಿಕ ಪ್ರಯತ್ನದಿಂದ ಕಾರ್ಯ ಜಯ,ಆರೋಗ್ಯ ಸುಧಾರಣೆ.

ವೃಷಭ:ಈ ದಿನ ಕೆಲಸ ಕಾರ್ಯಗಳು ಹಿನ್ನಡೆಯಾಗಲಿದೆ, ಚಂಚಲ ಮನಸ್ಸು , ಕುಟುಂಬದಲ್ಲಿ ಕಿರಿಕಿರಿ,ವ್ಯಾಪಾರದಲ್ಲಿ ಅಲ್ಪ ಲಾಭ, ಧನವ್ಯಯ, ವಿದ್ಯಾರ್ಥಿಗಳಿಗೆ ಹಿನ್ನಡೆ.

ಮಿಥುನ: ಕೆಲಸಕ್ಕೆ ತಕ್ಕ ಗೌರವ ಸಿಗಲಿದೆ, ಪ್ರಶಂಸೆ,ಉದ್ಯೋಗದಲ್ಲಿ ಪ್ರಗತಿ, ಸುಖ ಭೋಜನ, ಇಂದು ಶುಭ ಫಲ.

ಕಟಕ: ಈ ದಿನ ಕಾರ್ಯ ವಿಘ್ನ,ಕುಟುಂಬದಲ್ಲಿ ಕಲಹ, ಅಶಾಂತಿ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಸಾಧಾರಣ ಫಲ.

ಸಿಂಹ: ಈ ದಿನ ಅಲ್ಪ ಲಾಭ, ಬಂಧು ಮಿತ್ರರಲ್ಲಿ ಮನಸ್ತಾಪ, ವ್ಯಾಪಾರಿಗಳಿಗೆ ಲಾಭ ಹೆಚ್ಚು ಸಿಗದು,ಆರೋಗ್ಯ ಉತ್ತಮ,ಹೊಸ ಕಾರ್ಯಕ್ಕೆ ಮನಸ್ಸು.

ಕನ್ಯಾ: ನಿಧಾನಗತಿಯಲ್ಲಿ ಕಾರ್ಯ ಸಾಗುವುದು, ಅಧಿಕ ಕರ್ಚು ,ನಿದ್ರಾಭಂಗ,, ಕುಟುಂಬ ಸೌಖ್ಯ, ಧನ ಪ್ರಾಪ್ತಿ, ಈ ದಿನ ಶುಭ ಫಲ ಹೆಚ್ಚು.

ತುಲಾ: ಕಾರ್ಯಾಸಕ್ತಿ, ವ್ಯಾಪಾರದಲ್ಲಿ ಅಭಿವೃದ್ಧಿ, ಹಿತಶತ್ರು ಕಾಟ,ಬಂಧುಗಳಲ್ಲ ಕಲಹ, ಧನ ವ್ಯಯ, ಚಂಚಲ ಮನಸ್ಸಿನಿಂದ ಹೊಸ ಕಾರ್ಯಕ್ಕೆ ವಿಘ್ನ,ಅನಾರೋಗ್ಯ ದಿಂದ ಕರ್ಚು.

ವೃಶ್ಚಿಕ: ಈ ದಿನ ಮಿಶ್ರ ಫಲ,ಶತ್ರು ಭಾದೆ, ದಾಂಪತ್ಯ ಕಲಹ, ಋಣಭಾದೆ, ಆರೋಗ್ಯ ಮಧ್ಯಮ, ಕಯಟುಂಬದಲ್ಲಿ ಕಲಹ,ಮಿಶ್ರ ಫಲ.

ಧನಸ್ಸು:ಆರೋಗ್ಯ ಮಧ್ಯಮ,ಕಫ ಭಾದೆ, ದೂರ ಪ್ರಯಾಣ, ಕೆಲಸದಲ್ಲಿ ಪ್ರಗತಿ, ವಾಹನ ಯೋಗ, ಸಾಧಾರಣ ಫಲ.

ಮಕರ: ವ್ಯಾಪಾರದಲ್ಲಿ ಧನ ಲಾಭ, ತೀರ್ಥಕ್ಷೇತ್ರಗಳಲ್ಲಿ ಹಣ ವಿನಯೋಗ, ಋಣವಿಮೋಚನ, ಶುಭ ಫಲ.

ಕುಂಭ: ಮನಸ್ತಾಪ, ಧನವ್ಯಯ, ಯತ್ನ ಕಾರ್ಯಗಳಲ್ಲಿ ವಿಘ್ನ,ಸುಖ ಭೂಜನ, ವ್ಯವಹಾರದಲ್ಲಿ ಏರುಪೇರು, ಸಾಧಾರಣ ಫಲ.

ಮೀನ: ಅಧಿಕ ತಿರುಗಾಟ,ಸ್ಥಳ ಬದಲಾವಣೆ, ದೇಹಾಯಾಸ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದು,ಇಲ್ಲ ಸಲ್ಲದ ಅಪವಾದ ನಿಂದನೆ, ಬೇಸರ, ಬಂಧುಗಳಲ್ಲಿ ದ್ವೇಷ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!