ಇಂದಿನ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ,
ತಿಥಿ: ಷಷ್ಠಿ,
ನಕ್ಷತ್ರ: ಉತ್ತರಭಾದ್ರ,
ರಾಹುಕಾಲ: 3.26 ರಿಂದ 4.52
ಗುಳಿಕ ಕಾಲ: 12.34 ರಿಂದ 2.00
ಯಮಗಂಡಕಾಲ: 9.42 ರಿಂದ 11.08
ಮೇಷ: ಈ ದಿನ ಶುಭ ಫಲಗಳು ಹೆಚ್ಚಿದ್ದು ಆರ್ಥಿಕ ಪ್ರಗತಿ ಕಾಣುವಿರಿ,ಕುಟುಂಬ ಸೌಖ್ಯ, ದ್ರವ್ಯಲಾಭ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ, ಹಿತಶತ್ರುಗಳಿಂದ ತೊಂದರೆಯಾದರೂ ಕೊನೆಗೆ ಜಯ ಲಭಿಸಲಿದೆ,ಆರೋಗ್ಯ ಮಧ್ಯಮ.
ವೃಷಭ: ಕಾರ್ಯ ವಿಘಾತ, ಸ್ಥಳ ಬದಲಾವಣೆ, ಅನಾರೋಗ್ಯ, ಋಣಭಾದೆ, ದುಃಖದಾಯಕ ಪ್ರಸಂಗಗಳು.
ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಶತ್ರುಗಳಿಂದ ತೊಂದರೆ.
ಕಟಕ: ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಇಲ್ಲ ಸಲ್ಲದ ನಿಂದನೆ.
ಸಿಂಹ: ದೂರ ಪ್ರಯಾಣ, ಹೊಸ ವ್ಯವಹಾರಕ್ಕೆ ಸಾಲ,ಅನಾರೋಗ್ಯ, ಧನವ್ಯಯ, ವಸ್ತ್ರ ಖರೀದಿ, ಆದಾಯಕ್ಕಿಂತ ಖರ್ಚು ಜಾಸ್ತಿ.
ಕನ್ಯಾ:ಹಣದ ಕರ್ಚು ಹೆಚ್ಚಳ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂಲಾಭ, ವಾಹನ ಕೊಳ್ಳುವಿಕೆ,ಆರೋಗ್ಯ ಮಧ್ಯಮ,ಉದರ ಬಾದೆ.
ತುಲಾ: ಈ ದಿನ ಮಿಶ್ರ ಫಲ,ಯತ್ನ ಕೆಲಸದಲ್ಲಿ ವಿಘ್ನ, ಮನಸ್ಸಿಗೆ ಚಿಂತೆ, ಸಾಲ ಮಾಡುವ ಪರಿಸ್ಥಿತಿ, ಅನಾರೋಗ್ಯ.
ವೃಶ್ಚಿಕ:ಈ ದಿನ ವ್ಯವಹಾರದಲ್ಲಿ ಮನಸ್ತಾಪ, ಧನಹಾನಿ, ಅಪಜಯ, ರೋಗಬಾಧೆ, ವ್ಯವಹಾರದಲ್ಲಿ ಏರುಪೇರು,ಕುಟುಂಬದಲ್ಲಿ ಸೌಖ್ಯ.
ಧನಸು: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಸ್ನೇಹಿತರಿಂದ ಸಹಾಯ, ಯತ್ನ ಕಾರ್ಯಗಳಲ್ಲಿ ಜಯ,ಆರೋಗ್ಯ ಉತ್ತಮ.
ಮಕರ: ಈ ದಿನ ಶುಭ-ಅಶುಭ ಫಲಗಳು ದೊರೆಯಲಿದೆ, ವಿವಾಹ ಯೋಗ, ಅನಾರೋಗ್ಯ, ನಂಬಿದ ಜನರಿಂದ ಮೋಸ,ವ್ಯಾಪಾರ ಚೇತರಿಕೆ.
ಕುಂಭ: ಈ ದಿನ ಮಿಶ್ರ ಫಲ, ಶತ್ರು ನಾಶ, ದೂರ ಪ್ರಯಾಣ, ಮನಶಾಂತಿ, ತೀರ್ಥಕ್ಷೇತ್ರ ದರ್ಶನ,ಉದ್ಯೋಗ ಭಡ್ತಿ.
ಮೀನ: ಕಲಹ, ಪರರಿಗೆ ವಂಚಿಸುವುದು, ನೀಚ ಜನರ ಸಹವಾಸ ದಿಂದ ತೊಂದರೆ,ವ್ಯಾಪಾರ ನಷ್ಟ,ಆರೋಗ್ಯ ಬದಲಾವಣೆ,ದಿನದ ಕೊನೆ ಶುಭ.