ಭಾನುವಾರದ ದಿನ ಭವಿಷ್ಯ.

320

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಭಾನುವಾರ, ರೇವತಿ ನಕ್ಷತ್ರ,
ರಾಹು ಕಾಲ: 4:55 ರಿಂದ 6:22
ಗುಳಿಕ ಕಾಲ: 3:28 ರಿಂದ 4:55
ಯಮಗಂಡಕಾಲ: 12:33 ರಿಂದ 2:00

ಮೇಷ: ಕುಟುಂಬದೊಂದಿಗೆ ಸಮಯ ಕಳೆಯುವಿರಿ,ವ್ಯಾಪಾರದಲ್ಲಿ ಚೇತರಿಕೆ,ಆತುರ ನಿರ್ಧಾರಗಳು ಬೇಡ, ನಿರೀಕ್ಷಿಸಿದಂತೆ ಫಲಿತಾಂಶ, ಒತ್ತಡಕ್ಕೆ ಒಳಗಾಗುವ ಸಾಧ್ಯತೆ,ಆರೋಗ್ಯ ಸುಧಾರಣೆ.

ವೃಷಭ: ಮನಸ್ಥಿತಿ ಹದಗೆಡಬಹುದು, ಯೋಜನೆಗಳು ಉತ್ತವಾಗಿರುತ್ತವೆ, ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ,ಜ್ವರ,ಶೀತ ಭಾದೆ,ಹಣವ್ಯಯ.

ಮಿಥುನ: ಆರ್ಥಿಕ ವಿಷಯಗಳಲ್ಲಿ ಜಾಗರೂಕತೆ, ಆದಾಯ ಉತ್ತಮವಾಗಿರುತ್ತದೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಆಸ್ತಿ ವಿಚಾರದಲ್ಲಿ ಲಾಭ, ಒಳಿತಿಗಾಗಿ ಶ್ರಮಿಸಬೇಕು, ಅತಿಯಾದ ಖರ್ಚು.

ಸಿಂಹ: ಮನಸ್ಸಿನಲ್ಲಿ ಅಶಾಂತಿ, ಫಲಿತಾಂಶಗಳು ನಿಮ್ಮ ಪರವಾಗಿರಲಿವೆ, ಇತರರು ಹೇಳುವುದನ್ನು ಆಲಿಸಿ,ವ್ಯಾಪಾರದಲ್ಲಿ ಏರಿಳಿತ ಅಧಿಕ ಕರ್ಚು,ಹಣ ವ್ಯಯ.

ಕನ್ಯಾ: ಹಣಕಾಸಿನ ತೊಂದರೆಗಳ ಪರಿಹಾರ, ಕುಟುಂಬದಲ್ಲಿ ಭಿನ್ನತೆ, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು.

ತುಲಾ: ಸಂಘರ್ಷಗಳಿಂದ ದೂರವಿರಿ, ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಆರಿಸಿ, ಶತ್ರುಗಳ ಕಾಟದಿಂದ ಮುಕ್ತಿ.

ವೃಶ್ಚಿಕ: ಸಹೋದ್ಯೋಗಿಗಳಿಂದ ಕಿರಿಕಿರಿ, ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು, ಹಣಕಾಸಿನ ಹೂಡಿಕೆ ಮಾಡಬಾರದು.

ಧನಸ್ಸು: ಹೆಚ್ಚಿನ ಒತ್ತಡ ಎದುರಿಸಬಹುದು, ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ.

ಮಕರ: ಉದ್ವೇಗಕ್ಕೊಳಗಾಗದಿರಿ, ಕೆಲಸ ಸಮಯಕ್ಕೆ ಪೂರ್ಣಗೊಳ್ಳುತ್ತವೆ, ಮಾತಿನಲ್ಲಿ ಎಚ್ಚರ.

ಕುಂಭ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಖರ್ಚುಗಳನ್ನು ನಿಯಂತ್ರಿಸಿ.

ಮೀನ: ಕಷ್ಟಗಳು ಕೊನೆಗೊಳ್ಳುತ್ತವೆ, ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಉತ್ತಮ ಅವಕಾಶಗಳು ಸಿಗುತ್ತವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!