Astrology

ಬುಧವಾರದ ದಿನ ಭವಿಷ್ಯ

769

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ವಾರ : ಬುಧವಾರ,
ತಿಥಿ : ಷಷ್ಠಿ, ನಕ್ಷತ್ರ : ಚಿತ್ತ

ರಾಹುಕಾಲ: 12.37 ರಿಂದ 2.04
ಗುಳಿಕಕಾಲ: 11.10 ರಿಂದ 12.37
ಯಮಗಂಡಕಾಲ: 8.16 ರಿಂದ 9.43

ಮೇಷ: ಅಧಿಕಾರ ಖರ್ಚು, ಆರೋಗ್ಯ ಉತ್ತಮ,ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅನಾವಶ್ಯಕ ಸಮಸ್ಯೆಗಳಿಂದ ದೂರವಿರಿ, ವ್ಯಾಪಾರಿಗಳಿಗೆ ಅಧಿಕ ಲಾಭ.

ವೃಷಭ: ಈ ದಿನ ದಿನಸಿ ವ್ಯಾಪಾರಿಗಳಿಗೆ ವಿಶೇಷ ಧನಲಾಭ, ಬರಬೇಕಾದ ಬಾಕಿ ಹಣ ಕೈ ಸೇರಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಆರೋಗ್ಯ ಉತ್ತಮ.

ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ವಹಿಸಿ, ಹೇಳಿಕೆ ಮಾತನ್ನು ಕೇಳದಿರಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ,ಕುಟುಂಬದಲ್ಲಿ ನೆಮ್ಮದಿ.

ಕಟಕ: ಈ ದಿನ ಮಿಶ್ರ ಫಲ ,ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಡಿ, ಕೆಲಸ ಕಾರ್ಯಗಳಲ್ಲಿ ಜಯ, ಈ ದಿನ ಶುಭ ಸುದ್ದಿ ಕೇಳುವಿರಿ,ಆರೋಗ್ಯ ಸುಧಾರಣೆ ಆಗಲಿದೆ.

ಸಿಂಹ: ಹಳೆ ಸಾಲಗಳು ತೀರಲಿದೆ, ಕುಟುಂಬ ಸೌಖ್ಯ, ಮಡದಿಯೊಂದಿಗೆ ದೂರ ಪ್ರಯಾಣ, ರಿಯಲ್ ಎಸ್ಟೇಟ್ ನವರಿಗೆ ಅಲ್ಪ ಲಾಭ,ಆರೋಗ್ಯ ಸುಧಾರಣೆ.

ಕನ್ಯಾ: ಅಧಿಕ ಕರ್ಚು ,ಸಾಲ,ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ವಿಳಂಬ, ನೌಕರಿಯಲ್ಲಿ ತೊಂದರೆ, ಅಧಿಕ ತಿರುಗಾಟ, ಮನಸ್ಸಿನಲ್ಲಿ ಗೊಂದಲ.ಕಫ ವಾತ ಬಾದೆ.

ತುಲಾ: ಅಧಿಕಾರ ಖರ್ಚು, ದೂರ ಪ್ರಯಾಣ, ಆರೋಗ್ಯದಲ್ಲಿ ಸಮಸ್ಯೆ ಗಳು, ಮಿತ್ರರ ಭೇಟಿ, ವಾದ-ವಿವಾದಗಳು, ಆಲಸ್ಯ,ಆರೋಗ್ಯ ಮಧ್ಯನ.

ವೃಶ್ಚಿಕ:ಈ ದಿನ ಮಿಶ್ರ ಫಲ, ಚಂಚಲ ಮನಸ್ಸು, ಅನಾರೋಗ್ಯ, ಆತ್ಮೀಯರಿಂದ ಸಹಾಯ, ನೆಮ್ಮದಿ, ಸಗಟು ವ್ಯಾಪಾರಿಗಳಿಗೆ ನಷ್ಟ.

ಧನಸು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಸಮಾಜದಲ್ಲಿ ಕೀರ್ತಿ, ದೂರ ಪ್ರಯಾಣ, ಹಿರಿಯರ ಭೇಟಿ.

ಮಕರ: ಪ್ರಭಾವಿ ವ್ಯಕ್ತಿಗಳ ಭೇಟಿ, ಸಕಾರಾತ್ಮಕ ಚಿಂತನೆ, ಯಶಸ್ಸು ಹೊಂದುವಿರಿ, ಆರೋಗ್ಯದ ಕಡೆ ಗಮನ ಕೊಡಿ, ಮನಸ್ಸಿಗೆ ನೆಮ್ಮದಿ.

ಕುಂಭ: ಶ್ರಮಕ್ಕೆ ತಕ್ಕ ಫಲ, ಶತ್ರುಭಯ, ಸಹೋದರರಿಂದ ಸಹಾಯ, ದ್ರವ್ಯಲಾಭ, ಪರಸ್ಥಳ ವಾಸ, ಪ್ರಿಯರಿಗೆ ಅನುಕೂಲಕರ ದಿನ.

ಮೀನ: ವ್ಯಾಪಾರಿಗಳಿಗೆ ನಷ್ಟ, ತಾಳ್ಮೆ ಅಗತ್ಯ, ಮನಕ್ಲೇಷ, ಕುಟುಂಬದಲ್ಲಿ ನೆಮ್ಮದಿ,ಆರೋಗ್ಯ ಮಧ್ಯಮ,ನೌಕರರಿಗೆ ತೊಂದರೆ,ಆಲಸ್ಯದಿಂದ ವಿಗ್ನ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!