ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕು ಹೆಚ್ಚಳವಾಗಿದೆ. ಇಂದು ಜಿಲ್ಲೆಯಲ್ಲಿ 200 ಜನರ ಗಂಟಲು ಗ್ರಂಥಿ ತಪಾಸಣೆಯಲ್ಲಿ 37 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
ಕಾರವಾರ ನಗರ ಒಂದರಲ್ಲೇ 19 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು, ಭಟ್ಕಳ-6,ಅಂಕೋಲ-2,ಕುಮಟಾ-5,ಹೊನ್ನಾವರ-3,ಶಿರಸಿ-2, ಜನರಲ್ಲಿ ಪಾಸಿಟಿವ್ ವರದಿಯಾಗಿದೆ.
ಬಹುತೇಕರು ಗೋವಾದಿಂದ ಕಾರವಾರದ ಕಡೆ ಬಂದವರಲ್ಲೇ ಹೆಚ್ಚು ಕರೋನಾ ಪಾಸಿಟಿವ್ ವರದಿಯಾಗಿದೆ.ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತ ಪ್ರಕರಣ 85 ಕ್ಕೆ ಏರಿಕೆ ಕಂಡಿದೆ.
ತಾಲೂಕುವಾರು ವಿವರ ಈ ಕೆಳಗಿನಂತಿದೆ:-
