BREAKING NEWS
Search
Astrology photo

Astrology|ದಿನಭವಿಷ್ಯ 23-01-2024

44

ಪಂಚಾಂಗ:(panchanga)


ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ : ತ್ರಯೋದಶಿ
ನಕ್ಷತ್ರ: ಆರಿದ್ರ
ರಾಹುಕಾಲ: 3.28 ರಿಂದ 4.55
ಗುಳಿಕಕಾಲ: 12.35 ರಿಂದ 2.02
ಯಮಗಂಡ ಕಾಲ: 9.42 ರಿಂದ 11.09

ಮೇಷ:ಆರೋಗ್ಯ ಸುಧಾರಣೆ(health) ಕುಟುಂಬ ಸೌಖ್ಯ,ದಾಂಪತ್ಯದಲ್ಲಿ ಅನ್ಯೋನ್ಯತೆ, ವಿದೇಶ ಯಾನ, ಮನೆಯಲ್ಲಿ ಶಾಂತಿ, ಕೃಷಿಕರಿಗೆ ಅಲ್ಪ ಲಾಭ,ಮಿಶ್ರ ಫಲ.

ವೃಷಭ: ಕುಟುಂಬ ಸೌಖ್ಯ,ವ್ಯಾಪಾರಿಗಳಿಗೆ ಲಾಭ ಇರದು,ಹೋಟಲ್ ಉದ್ಯಮಿಗಳಿಗೆ ಹೆಚ್ಚು ಲಾಭ ಇರದು, ಗುರು ಹಿರಿಯರ ಭೇಟಿ, ಹಣ ಪ್ರಾಪ್ತಿ, ತಿರುಗಾಟ, ಮಧ್ಯಮ ಫಲ.

ಮಿಥುನ:ವ್ಯಾಪಾರಿಗಳಿಗೆ ಮಧ್ಯನ, ಮಂಗಳ ಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ,ಮಿಶ್ರ ಫಲ.

ಕಟಕ:ಅಧಿಕಕರ್ಚು, ಹಣದ ಅಡಚಣೆ, ಅಭಿವೃದ್ಧಿ ಕುಂಠಿತ, ಮಾತಿನಲ್ಲಿ ಕಲಹ, ದುಷ್ಟ ಚಿಂತನೆ, ಸ್ವಂತ ಉದ್ಯೋಗಿಗಳಿಗೆ ತೊಂದರೆ,ಹಣವ್ಯಯ.

ಸಿಂಹ: ಪರರಿಂದ ಲಾಭ, ಆಭರಣ ಖರೀದಿ, ಸಲ್ಲದ ಅಪವಾದ, ಮನಸ್ಸಿಗೆ ವ್ಯಥೆ, ಸತ್ಕಾರ್ಯಾಸಕ್ತಿ.

ಕನ್ಯಾ: ಆರೋಗ್ಯ ಮಧ್ಯಮ,ಹೊಸ ಯೋಜನೆಗಳಲ್ಲಿ ಏರುಪೇರು, ಬಾಳ ಸಂಗಾತಿಯಿಂದ ಹಿತವಚನ, ಸ್ತ್ರೀಯರಿಗೆ ಉತ್ತಮ ಅವಕಾಶ,ಆಲಸ್ಯ,ದೇಹಾಯಾಸ.

ತುಲಾ: ಆರೋಗ್ಯ ಮಧ್ಯಮ,ಸಾಲ ಬಾಧೆ, ಮಾತಿನಿಂದ ಅನರ್ಥ, ಗೊಂದಲಮಯ ವಾತಾವರಣ, ಅತಿಯಾದ ನಿದ್ರೆ,ದೇಹಾಲಸ್ಯ.

ವೃಶ್ಚಿಕ: ತಾಳ್ಮೆಯಿಂದ ಇರಿ, ಸಾಧಾರಣ ಲಾಭ, ಅಲಸ್ಯ ಮನೋಭಾವ, ದುರಭ್ಯಾಸಕ್ಕೆ ಹಣವ್ಯಯ. ಇದನ್ನೂ ಓದಿ:-ನಾಳೆ ನಾರಿಯರಿಂದ ಸಂಸದ ಅನಂತಕುಮಾರ್ ಹೆಗಡೆ ಕಚೇರಿ ಮುತ್ತಿಗೆ|ಕಾರಣ ಏನು?

ಧನಸ್ಸು: ಯತ್ನ ಕಾರ್ಯ ವಿಳಂಬ,ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ಲಾಭ, ಸುಖಜೀವನ, ಸ್ತ್ರೀ ಸೌಖ್ಯ, ಶ್ರಮಕ್ಕೆ ತಕ್ಕ ಫಲ, ಕಾರ್ಯಸಿದ್ಧಿ.

ಮಕರ: ಅನಾವಶ್ಯಕ ಖರ್ಚು, ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಕೋಪ, ಅಕಾಲ ಭೋಜನ, ನೆಮ್ಮದಿ ಇಲ್ಲದ ಜೀವನ.

ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಥಳುಕಿನ ಮಾತಿಗೆ ಮರುಳಾಗದಿರಿ, ಸಮಾಜದಲ್ಲಿ ಉತ್ತಮ ಹೆಸರು ಕೀರ್ತಿ.ಇದನ್ನೂ ಓದಿ:- ಮಸೀದಿಯ ಮುಲ್ಲಾ ಹಾಗೂ ಚರ್ಚ್ ನ ಪಾದ್ರಿ ಸಂಭಾವಿತರಾ?- ಅನಂತಕುಮಾರ್ ಹೆಗಡೆ ಪ್ರಶ್ನೆ!

ಮೀನ: ಆರೋಗ್ಯ ಸುಧಾರಣೆ,ವಿದೇಶ ಪ್ರಯಾಣ, ಬಾಕಿ ವಸೂಲಿ, ವಿವಾಹ ಯೋಗ,ಯತ್ನ ಕಾರ್ಯ ಯಶಸ್ಸು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!