BREAKING NEWS
Search

Astrology:ದಿನಭವಿಷ್ಯ03-02-2024

45

ಸಮಯ/ಕಾಲ(Time)
ರಾಹುಕಾಲ: 09:43 ರಿಂದ 11:10
ಗುಳಿಕಕಾಲ: 06:49 ರಿಂದ 08:16
ಯಮಗಂಡಕಾಲ: 02:04 ರಿಂದ 03:31

ರಾಶಿಫಲ(Rashipala)

ಮೇಷ: ಆರೋಗ್ಯ ಉತ್ತಮ,ಸಾಲದ ಚಿಂತೆ, ಶತ್ರು ಭಾದೆ, ಆರ್ಥಿಕ ಕೊರತೆ, ಸೋಮಾರಿತನ, ಆಲಸ್ಯ, ವ್ಯವಹಾರಿಕವಾಗಿ ಉತ್ತಮ ಲಾಭ (profit) ಇರದು.

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಖರ್ಚು, ಆರೋಗ್ಯದಲ್ಲಿ (health)ಚೇತರಿಕೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಅನುಕೂಲ.

ಮಿಥುನ: ವಾಹನ ಮತ್ತು ಯಂತ್ರೋಪಕರಣದಿಂದ ಲಾಭ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಆರ್ಥಿಕ ಚೇತರಿಕೆ, ಶುಭ ಕಾರ್ಯ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಪ್ರಯಾಣದಲ್ಲಿ ಯಶಸ್ಸು.

ಇದನ್ನೂ ಓದಿ:-ಹಳಿಯಾಳದಲ್ಲಿ ಅನಾಮಧೇಯ ದಂಪತಿಗಳ ನಿಂಬೆ ಹಣ್ಣಿನ ಹಿಂದೆ ಬಿದ್ದ ಪೊಲೀಸರು! ಏನಿದು ಕಥೆ?

ಕಟಕ: ಷೇರು ವ್ಯವಹಾರ( share market )ದಲ್ಲಿ ಲಾಭ, ಉದ್ಯೋಗ ಅನುಕೂಲ, ಅಧಿಕಾರಿಗಳ ಸಹಕಾರ, ವ್ಯವಹಾರದಲ್ಲಿ ಲಾಭ, ಆರ್ಥಿಕ ಚೇತರಿಕೆ,ಶುಭ ಫಲ.

ಸಿಂಹ: ರಾಜಕಾರಣಿಗಳಿಗೆ ವಿಘ್ನ,ಶತ್ರು ಕಾಟ,ವ್ಯವಹಾರದಲ್ಲಿ ಅನಾನುಕೂಲ, ಮಕ್ಕಳ ಸಹಕಾರ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಆಸಕ್ತಿ ,ಮಿಶ್ರ ಫಲ.

ಕನ್ಯಾ: ಆರೋಗ್ಯ ಸುಧಾರಣೆ,ಶೀತ ಭಾದೆ ,ವ್ಯವಹಾರದಲ್ಲಿ ಅಧಿಕ ಖರ್ಚು, ಪ್ರಯಾಣದಲ್ಲಿ ವಿಘ್ನ, ಆರ್ಥಿಕ ಕೊರತೆ, ಸಂಗಾತಿಯೊಂದಿಗೆ ಮನಸ್ತಾಪ,ಮಿಶ್ರ ಫಲ.

ತುಲಾ: ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ಯತ್ನ ಕಾರ್ಯ ಜಯ, ನಿದ್ರಾಭಂಗ, ಸ್ನೇಹಿತರ ಸಹಕಾರ, ಪ್ರಯಾಣದಲ್ಲಿ ಅನುಕೂಲ.ಇದನ್ನೂ ಓದಿ:-Haliyala: ಕುಡಿದ ಮತ್ತಿನಲ್ಲಿ ಕಾರ್ ಡೋರ್ ಹಾಕಿಕೊಂಡ ಕುಡುಕ ಉಸಿರುಗಟ್ಟಿ ಸಾವು!

ವೃಶ್ಚಿಕ: ಮೀನುಗಾರರಿಗೆ ನಷ್ಟ,ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಚೇತರಿಕೆ, ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ,ಮಿಶ್ರಫಲ.

ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಸೇವಾ ವೃತ್ತಿ ಉದ್ಯೋಗ (job) ನಷ್ಟ, ಅನಾರೋಗ್ಯ ಸಮಸ್ಯೆಯಿಂದ ಚೇತರಿಕೆ, ಮಕ್ಕಳಿಂದ ಅನುಕೂಲ

ಮಕರ: ಯತ್ನ ಕಾರ್ಯಗಳಲ್ಲಿ ಸೋಲು, ಸಂಗಾತಿಯಿಂದ ಅನುಕೂಲ, ಶುಭ ಕಾರ್ಯ ಪ್ರಯತ್ನ ಯಶಸ್ಸು, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.

ಇದನ್ನೂ ಓದಿ:-ಶಂಕಿತ ಉಗ್ರನ ಜೊತೆ ಭಟ್ಕಳದ ವಿಚ್ಛೇದಿತ ಮಹಿಳೆ ಲಿಂಕ್ -ಲವ್ ಕಹಾನಿ ಹಿಂದಿತ್ತು ಕರಾಳ ಮುಖ!

ಕುಂಭ: ಮಾತಿನಿಂದ ಕಲಹ, ಪ್ರಯಾಣ ವಿಘ್ನ, ಉನ್ನತ ವಿದ್ಯಾಭ್ಯಾಸ ಅನಾನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ.

ಮೀನ: ಕುಟುಂಬ ಸೌಖ್ಯ,ಅವಕಾಶ ಅರಸಿ ಬರಲಿದೆ, ಆರ್ಥಿಕ ಬೆಳವಣಿಗೆ, ಆಪತ್ತಿನಿಂದ ಪಾರು, ಬಂಧು ಬಾಂಧವರಿಂದ ತೊಂದರೆ,ವಾಣಿಜ್ಯ ವ್ಯಾಪಾರಸ್ತರಿಗೆ ಅಲ್ಪ ಲಾಭದಲ್ಲಿ ಹಿನ್ನಡೆ.

ಇದನ್ನೂ ಓದಿ:-Astrology:ದಿನಭವಿಷ್ಯ02-02-2024
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!