ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 55 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.ಜಿಲ್ಲೆಯಲ್ಲಿ ಕಾರವಾರದಲ್ಲಿ ಅತೀ ಹೆಚ್ಚು ಕರೋನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲಾವಾರು ಕರೋನಾ ಪಾಸಿಟಿವ್ ವಿವರ ಈ ಕೆಳಗಿನಂತಿದೆ.

ಅನಂತಕುಮಾರ್ ಹೆಗಡೆ ಮಲಗಿಬಿಟ್ಟ ಅಂದುಕೊಂಡಿದ್ದೆ.ಆತ ಇದ್ರೇನು,ಹೋದ್ರೇನು ಎಂದ ಆಸ್ನೋಟಿಕರ್ ಗೆ ಬಿಜೆಪಿಗೆ ಬರುವ ಆಸೆ ಯಂತೆ!
ಇಂದು ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಹೇಳಿದ್ದೇನು!ವಿಡಿಯೋ ಜೊತೆ ಸುದ್ದಿ ಓದಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ