uttrakannada ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ 27 ಮೀನುಗಾರರಿದ್ದ ಬೋಟ್ ನಾಪತ್ತೆ

164

ಕಾರವಾರ:- ಅರಬ್ಬಿ ಸಮುದ್ರದಲ್ಲಿ (Arabian Sea )ವಾಮಾನ ವೈಪರಿತ್ಯದಿಂದ 40 ಜನರಿದ್ದ ಗೋವಾ ಮೂಲದ ಬೋಟ್ ನಾಪತ್ತೆ ಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೇಲಿಕೇರಿ ಯಲ್ಲಿ ನಡೆದಿದೆ.

ಗೋವಾ ಮೂಲದ Ind- ga -01MM2233. ನೊಂದಣಿಯ CHRISTO REI ಹೆಸರಿನ ಬೋಟ್ ಇದಾಗಿದ್ದು ,ಹವಾಮಾನ ವೈಪರಿತ್ಯದಿಂದ ಇಂಜಿನ್ ನಲ್ಲಿ ಸಮಸ್ಯೆಯಾಗಿ ಗಾಳಿ ರಭಸಕ್ಕೆ ಬೇರೆಡೆ ತೇಲಿ ಹೋಗಿದೆ.

ಇದನ್ನೂ ಓದಿ:-ಕುಮಟಾ: ಬ್ರೂಣ ಹತ್ಯೆ ,ಶಿಶು ಮಾರಾಟ ಜಾಲದಲ್ಲಿ ಜಾನು ಆಸ್ಪತ್ರೆ! ಏನಿದು ಆರೋಪ

ಕೋಸ್ಟ ಗಾರ್ಡ (Coast Guard) ನಿಂದ ಬೋಟ್ ಹುಡುಕಲು ಕಾರ್ಯಾಚರಣೆ ಪ್ರಾರಂಭ ಮಾಡಲಾಗಿದ್ದು ನೆಟ್ವರ್ಕ್ ಸಂಪರ್ಕ ಕಳೆದುಕೊಂಡಿರುವ 40 ಜನ ಮೀನುಗಾರರ ರಕ್ಷಣೆ ಕಾರ್ಯಕ್ಕೆ ತೊಡಕಾಗಿದೆ.

ಇದನ್ನೂ ಓದಿ;- ಕಾರವಾರದಲ್ಲಿ ಸಿನಿಮಾ ನಟ ರಿಷಬ್ ಶಟ್ಟಿ ಕಾರು ತಡೆದು ತಪಾಸಣೆ?!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!