ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸ್ಪೋಟ! ಏರಿಕೆಯತ್ತ ಕರೋನಾ?

2764

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸ್ಪೋಟಗೊಂಡಿದೆ . ಜಿಲ್ಲೆಯಲ್ಲಿ 19 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು
ಕಾರವಾರ ತಾಲೂಕಿನಲ್ಲಿ 7 , ಭಟ್ಕಳ-8,ಸಿದ್ದಾಪುರ,ಯಲ್ಲಾಪುರ,ಕುಮಟಾ,ಮುಂಡಗೋಡು ತಲಾ ಒಂದು ಕೋವಿಡ್ ಪಾಸಿಟಿವ್ ವರದಿಯಾಗಿದೆ. ಈ ಬಾರಿ ವಿದೇಶ ದಿಂದ ಮರಳಿದವರು ಹಾಗೂ ಗೋವಾ ಪ್ರವಾಸ ಮಾಡಿಬಂದವರಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರ,ಭಟ್ಕಳ ಭಾಗದಲ್ಲಿ ಮತ್ತೆ ಏರಿಕೆ ಕಂಡಿದೆ.

ತಾಲೂಕುವಾರು ವಿವರ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!