BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಏರಿಕೆ ಕಂಡ ಕರೋನಾ ವಿವರ ನೋಡಿ

946

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕರೋನಾ ಸೋಂಕಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ.ಜಿಲ್ಲೆಯಲ್ಲಿ 68 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಇಂದು ಮೂವರು ಕರೋನಾಕ್ಕೆ ಬಲಿಯಾಗಿದ್ದಾರೆ.

ತಾಲೂಕುವಾರು ವಿವರ ನೋಡಿ:-

ಉ.ಕ ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ವ್ಯಾಕ್ಸಿನ್ ಇದೆ ವಿವರ ಈ ಕೆಳಗಿನಂತಿದೆ.:-

ಇದನ್ನೂ ಓದಿ:- ಕನ್ನಡ ಜನರನ್ನ ತುಚ್ಛವಾಗಿ ಕಂಡ ಮಹಾರಾಷ್ಟ್ರ ಮೂಲದ ಬ್ಯಾಂಕ್ ಮ್ಯಾನೇಜರ್ ಗೆ ಕನ್ನಡ ಪಾಠ ಮಾಡಿದ ಕರವೇ ಅಧ್ಯಕ್ಷ ಭಾಸ್ಕರ್ ಪಟಗಾರ್-https://kannadavani.news/canara-bank-manager-mirjan-ka-ra-ve-protest-baskar-patagar/




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!