BREAKING NEWS
Search

Dandeli| ಶಿವಾಜಿ ಮೂರ್ತಿಯ ಕಾಲು ತುಂಡರಿಸಲು ಹೋದ ಕುಡುಕ

79

ಕಾರವಾರ :-ಕುಡುಕನೊಬ್ಬ (alcohol drinking man )ಕುಡಿದ ಮತ್ತಿನಲ್ಲಿ ಬಂಗಾರ ಎಂದು ಶಿವಾಜಿ ಮೂರ್ತಿಯ ( Shivaji statue) ಕಾಲಿನ ಬಂಗಾರದ ಬಣ್ಣದ ಚಪ್ಪಲಿಯನ್ನು ರಾಡ್ ನಿಂದ ಹೊಡೆದು ಕೀಳಲು ಹೋಗಿ ಹಾನಿ ಮಾಡಿ ಜನರಿಂದ ಗೂಸ ತಿಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಶುಕ್ರವಾರ ನಡೆದಿದೆ.

ಇದನ್ನೂ ಓದಿ:-ಪುರಾತನ ಶಿವನ ವಿಗ್ರಹ ದ್ವಂಸ ಮಾಡಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಕ್ರೌರ್ಯ ಮೆರೆದ ಅನ್ಯ ಕೋಮಿನ ಯುವಕರು.

ದಾಂಡೇಲಿ ಟೌನ್ ಶಿಪ್ ನ ಪ್ಯಾರಸಿಂಗ್ ರಜಪೂತ್ ಜನರಿಂದ ಗೂಸ ತಿಂದು ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದು, ಇಂದು ಈತ ಕುಡಿತ ಮತ್ತಿನಲ್ಲಿ ಶಿವಾಜಿ ಮೂರ್ತಿಯ ಸರ್ಕಲ್ ನಲ್ಲಿ ಪುತ್ತಳಿ ಇದ್ದ ಸ್ಥಳವೇರಿ ಕಾಲಿಗೆ ಹಾಕಿದ್ದ ಚಪ್ಪಲಿ ಬಂಗಾರದ ಬಣ್ಣ ಇದ್ದಿದ್ದರಿಂದ ಕಬ್ಬಿಣದ ಸಲಾಕೆ ಹಿಡಿದು ಕೀಳಲು ಹೋಗಿದ್ದನು,ಈತ ಮಾಡಿದ ಎಡವಟ್ಟಿಗೆ ಮೂರ್ತಿಯು ಅಲ್ಪ ಹಾನಿಯಾಗಿದ್ದು ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

webstory

.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!