ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 42 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕರೋನಾಕ್ಕೆ ಒಂದು ಸಾವು ಸಂಭವಿಸಿದೆ. ತಾಲೂಕುವಾರು ವಿವರ ಈ ಕೆಳಗಿನಂತಿದೆ.

ಓದುಗರ ಗಮನಕ್ಕೆ:- ಕೆಲವು ತಾಂತ್ರಿಕ ಸಮಸ್ಯೆಯಿಂದ ಸುದ್ದಿಗಳು ಪ್ರಸಾರವಾಗುವುದು ತಡವಾಗುತ್ತಿದೆ. ಮುಂದಿನ ತಿಂಗಳಿಂದ ಎಂದಿನಂತೆ ಸುದ್ದಿಗಳು ಪ್ರಸಾರವಾಗಲಿದೆ.