BREAKING NEWS
Search

ಭಟ್ಕಳ- ಜಾಲಿ ಪಟ್ಟಣ ಪಂಚಾಯತ್ ಪಕ್ಷೇತರ ಗೆಲುವು!ಯಾವ ಪಕ್ಷ ಎಷ್ಟು ಸ್ಥಾನ ವಿವರ ನೋಡಿ.

1586

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಜಾಲಿ ಪಟ್ಟಣ ಪಂಚಾಯತ್ 13 ವಾರ್ಡನ್ ನೆಡೆದ ಚುನಾವಣೆಯಲ್ಲಿ ಪಕ್ಷೇತರರು ಅತೀ ಹೆಚ್ಚು ಗೆಲ್ಲುವ ಮೂಲಕ ತಮ್ಮ ಪ್ರಭಾವ ತೋರಿಸಿದ್ದಾರೆ.

20 ಸ್ಥಾನದಲ್ಲಿ 7 ಸ್ಥಾನದಲ್ಲಿ ಅವಿರೋಧವಾಗಿ ಪಕ್ಷೇತರರು ಆಯ್ಕೆ ಆಗಿದ್ದರು.4 ಕಾಂಗ್ರೇಸ್ ,3 ಬಿಜೆಪಿ ,6 ಸ್ಥಾನದಲ್ಲಿ ಪಕ್ಷೇತರ ಗೆಲುವು ಕಾಣುವ ಮೂಲಕ ಒಟ್ಟು 13 ಸ್ಥಾನದಲ್ಲಿ ಪಕ್ಷೇತರರ ಗೆಲುವು ಕಂಡಿದ್ದಾರೆ.

ಪಕ್ಷೇತರರು ಬಹುತೇಕರು ತಂಜೀಂ ಸಂಸ್ಥೆ ಬೆಂಬಲದಿಂದ ಕಣಕ್ಕೆ ಇಳಿದಿದ್ದರು. ಹೀಗಾಗಿ ಈ ಬಾರಿ ಪಟ್ಟಣ ಪಂಚಾಯತ್ ಆಡಳಿತ ಪಕ್ಷೇತರರ ಕೈಗೆ ಹೋಗುವ ಸಾಧ್ಯತೆಗಳಿವೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!