ಬೆಂಗಳೂರು :- ಇಂದು ಕಾಂಗ್ರೆಸ್ ನಿಂದ ಪರಿಷತ್ ಚುನಾವಣೆಯ ಅಭ್ಯರ್ಥಿ ಹೆಸರನ್ನು ಪ್ರಕಟ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಭೀಮಣ್ಣ ನಾಯ್ಕರನ್ನು ಕಣಕ್ಕಿಳಿಸಿದೆ.
ಇಂದು ಹಲವು ಗೊಂದಲಗಳಿಂದಾಗಿ ಭೀಮಣ್ಣ ನಾಯ್ಕ ರವರ ಬದಲಿಗೆ ಸಾಯಿ ಗಾಂವ್ಕರ್ ರವರಿಗೆ ಟಿಕೇಟ್ ಎನ್ನುವ ಸುದ್ದಿ ಹರಡಿತ್ತು. ಅಂತಿಮವಾಗಿ ಭೀಮಣ್ಣ ನಾಯ್ಕರವರನ್ನು ಅಭ್ಯರ್ಥಿಯನ್ನಾಗಿಸಿದೆ.
ಯಾವ ಅಭ್ಯರ್ಥಿಗಳು ಎಲ್ಲಿಗೆ ವಿವರ ನೋಡಿ:-
