


ಕಾರವಾರ:- ಕರ್ನಾಟಕದಲ್ಲಿ ಕರೋನಾ ವ್ಯಾಕ್ಸಿನ್ ಡ್ರೈ ರನ್ ಮಾಡಲಾಗುತ್ತಿದೆ. ಹಾಗೆಯೇ ಇನ್ನೊಂದು ತಿಂಗಳಲ್ಲಿ ಕರೋನಾ ವ್ಯಾಕ್ಸಿನ್ ಜಿಲ್ಲಾ ಮಟ್ಟಗಳಲ್ಲಿ ಎಲ್ಲೆಡೆ ಸಿಗುವ ಸಾಧ್ಯತೆಗಳಿವೆ. ಇನ್ನು ಹಲವು ಜಿಲ್ಲೆಗಳಲ್ಲಿ ವ್ಯಾಕ್ಸಿನ್ ನೀಡಲು ಸ್ಥಳಾವಕಾಶ ಹಾಗೂ ಸ್ಟೋರೇಜ್ ಸಮಸ್ಯೆ ಕೂಡ ಇದೆ.
ಹೀಗಾಗಿ ಸಮುದಾಯ ಭವನ ಹಾಗೂ ಶಾಲೆಗಳನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ
85 ಪ್ರಾಥಮಿಕ ಆರೋಗ್ಯ ಕೇಂದ್ರ ,10 ತಾಲೂಕು ಆಸ್ಪತ್ತೆ ,3 ಸಮುದಾಯ ಆರೋಗ್ಯ ಕೇಂದ್ರ 1-ಜಿಲ್ಲಾ ಆಸ್ಪತ್ರೆಗಳಿವೆ. ಇದರ ಜೊತೆಗೆ ಮೂರನೇ ಹಂತದಲ್ಲಿ ಲಸಿಕೆ ನೀಡಲು ವೆವಸ್ತೆಯನ್ನು ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ದವಾಗಿದೆ.
ಈ ಕುರಿತು ಉ.ಕ ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯಕ್ ಹೇಳಿರುವ ಮಾಹಿತಿ ಇಲ್ಲಿದೆ.
ವೀಡಿಯೋ ನೊಡಿ:-