ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಟಿನ್ ಪ್ರಕಾರ ದಿನಾಂಕ 8-05-2021 ರ ಪ್ರಕಾರ 1277 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಜಿಲ್ಲೆಯಲ್ಲಿ 15 ಜನರು ಕರೋನಕ್ಕೆ ಬಲಿಯಾಗಿದ್ದಾರೆ.
ಹಳಿಯಾಳದಲ್ಲಿ 3,ಶಿರಸಿ-2, ಭಟ್ಕಳ-4,ಹೊನ್ನಾವರ- 3,ಅಂಕೋಲ-1,ಕಾರವಾರ-2 ಸಾವು ವರದಿಯಾಗಿದೆ.
ದಿನಾಂಕ- 8-05-2021 ರ ಜಿಲ್ಲಾ ಹೆಲ್ತ್ ಬುಲಟಿನ್ ವಿವರ ಈ ಕೆಳಗಿನಂತಿದೆ.
