ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿ ಚುನಾವಣೆಯ ಎತಡನೇ ಹಂತದಲ್ಲಿ ಚುನಾವಣೆ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದೆ.
ಎರಡನೇ ಹಂತದಲ್ಲಿ 126 ಗ್ರಾಮಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.ಒಟ್ಟು 665 ಮತಗಟ್ಟೆಗಳು ಒಳಪಟ್ಟಿರುತ್ತದೆ.
ಶಿರಸಿ,ಸಿದ್ದಾಪುರ,ಯಲ್ಲಾಪುರ,ಮುಂಡಗೋಡು,ಹಳಿಯಾಳ,ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಎರಡನೇ ಹಂತದ ಗ್ರಾ.ಪಂ ಚುನಾವಣೆ ನೆಡೆಯಲಿದೆ.
ತಾಲೂಕುವಾರು ಮತದಾರ ಪಟ್ಟಿ ಈ ಕೆಳಗಿನಂತಿದೆ:-

ಒಟ್ಟು ಸ್ಥಾನಗಳ ಸಂಖ್ಯೆ 1282 ಇದ್ದು ಈ ಕೆಳಗಿನಂತೆ ಮೀಸಲಾತಿಗಳಿವೆ:-

ಚುನಾವಣೆ ನಡೆಯುವ ತಾಲೂಕುಗಳಲ್ಲಿ ನೇಮಿಸಿರುವ ಚುನಾವಣಾಧಿಕಾರಿಗಳ ವಿವರ ಈ ಕೆಳಗಿನಂತಿದೆ:-

ನಾಮಪತ್ರ ಸಲ್ಲಿಕೆ ಸೇರಿದಂತೆ ಉಳಿದ ವಿವರ ಈ ಕೆಳಗಿನಂತಿದೆ:-
