ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಿಗೆ ರಜೆ ಘೋಷಣೆ:ಯಾವ ತಾಲೂಕಿಗೆ ರಜೆ ಘೋಷಣೆ ವಿವರ ನೋಡಿ.

11744

ಕಾರವಾರ:- ಮಳೆ ಅಬ್ಬರ ಹಿನ್ನಲೆಯಲ್ಲಿ ಹೆಚ್ಚು ಮಳೆ ಬೀಳುತ್ತಿರುವ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಆದೇಶ ನೀಡಿದ್ದಾರೆ.

ಕಾರವಾರ,ಕುಮಟಾ,ಹೊನ್ನಾವರ,ಅಂಕೋಲ,ಭಟ್ಕಳ,ಶಿರಸಿ,ಸಿದ್ದಾಪುರ,ಜೋಯಿಡಾ ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಮುಂಡಗೋಡು,ಹಳಿಯಾಳ,ಯಲ್ಲಾಪುರ ಭಾಗದಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ನಡೆಸಲು ಸೂಚನೆ ನೀಡಿದ್ದು ಮೂರು ತಾಲೂಕುಗಳಿಗೆ ಅಗತ್ಯ ಬಿದ್ದಲ್ಲಿ ಮಾತ್ರ ಶಾಲೆಗಳಿಗೆ ರಜೆ ನೀಡಲು ಸೂಚನೆ ನೀಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!