BREAKING NEWS
Search

ಕಾರವಾರದ ಪೆಟ್ರೋಲ್ ಬಂಕ್ ನಲ್ಲಿ ಪತ್ತೆಯಾಯ್ತು ಶವ!

1634

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಳದಿಪುರ ಪೆಟ್ರೋಲ್ ಬಂಕ್ ನಲ್ಲಿ ಇಂದು ಮುಂಜಾನೆ ಶವವೊಂದು ಪತ್ತೆಯಾಗಿದೆ.

ಪತ್ತೆಯಾದ ಶವವು ಮಹರಾಷ್ಟ್ರ ಮೂಲದ್ದು ಎಂದು ಹೇಳಲಾಗುತಿದ್ದು ಈತ ಮೃತನಾಗಿರುವ ಸ್ಥಳದಲ್ಲಿ ಆಸ್ಪತ್ರೆಯ ಚೀಟಿ ,ಇತರೆ ದಾಖಲೆಗಳು ದೊರೆತಿದೆ. ಕೈ ಭಾಗದಲ್ಲಿ ಇಂಜೆಕ್ಷನ್ ಚುಚ್ಚಿರುವ ಗುರುತುಗಳಿದ್ದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನ ಅತವಾ ಹಾಗೆಯೇ ಸತ್ತಿದ್ದಾನೆಯೇ ಎಂಬ ಕುರಿತು ಮಾಹಿತಿ ಹೊರಬರಬೇಕಿದೆ.

ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!