ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮತದಾನ? ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವಿವರ ನೋಡಿ.

617

ಕಾರವಾರ:- ವಿಧಾನ ಪರಿಷತ್ ಚುನಾವಣೆ ಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿದೆ.ಜಿಲ್ಲೆಯಲ್ಲಿ ಶೇ 99.73ಮತದಾನವಾಗಿದ್ದು ,ಕಾರವಾರ,ಅಂಕೋಲಾ, ಶಿರಸಿ, ಸಿದ್ದಾಪುರ, ಜೋಯಿಡಾ,ದಾಂಡೇಲಿ,ಹಳಿಯಾಳ ದಲ್ಲಿ ಶೇ. 100ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು 2915 ಮತದಾರರಿದ್ದು
1378 ಪುರುಷರು, 1529 ಮಹಿಳೆಯರಿಂದ ಮತದಾನವಾಗಿದೆ.

ತಾಲೂಕುವಾರು ಮತದಾನದ ವಿವರ ಈ ಕೆಳಗಿನಂತಿದೆ.

ಮತದಾನ ಮಾಡಿದ ಜನಪ್ರತಿನಿಧಿಗಳು.

ಸಂಸದ ಅನಮತಕುಮಾರ್ ಹೆಗಡೆ ಶಿರಸಿಯಲ್ಲಿ ಮತದಾನ.
ಸ್ಪೀಕರ್ ಕಾಗೇರಿ ಇಂದ ಶಿರಸಿಯಲ್ಲಿ ಮತದಾನ.
ಆರ್.ವಿ ದೇಶಪಾಂಡೆಯಿಂದ ಹಳಿಯಾಳದಲ್ಲಿ ಮತದಾನ.
ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ್ ರಿಂದ ಯಲ್ಲಾಪುರದಲ್ಲಿ ಮತದಾನ.
ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ರಿಂದ ಕಾರವಾರ ಗಣಪತಿ ದೇವಸ್ಥಾನದಲ್ಲಿ ಪೂಜೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!