ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯ ಇಂದಿನ ಕೋವಿಡ್ ಪಾಸಿಟಿವ್ ವಿವರ ನೋಡಿ.

936

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 48 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಭಟ್ಕಳ ದಲ್ಲಿ ಕರೋನಾಕ್ಕೆ 1 ಬಲಿಯಾಗಿದೆ.

ತಾಲೂಕುವಾರು ವಿವರ ಈ ಕೆಳಗಿನಂತಿದೆ:-

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಕೋವಿಡ್ ಲಸಿಕೆ ಯಾವ ತಾಲೂಕಿನಲ್ಲಿ ಎಷ್ಟಿದೆ. ವಿವರ ಈ ಕೆಳಗಿನಂತಿದೆ.

ಶಿವಮೊಗ್ಗ ಜಿಲ್ಲೆಯ ಇಂದಿನ ಫಾಸಿಟಿವ್ ವಿವರ ಈ ಕೆಳಗಿನಂತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 46 ಕೋವಿಡ್ ಪಾಸಿಟಿವ್ ವರದಿಯಾಗಿದ್ದು ಒಂದು ಕೋವಿಡ್ ಗೆ ಸಾವಾಗಿದೆ.

ದಿನಾಂಕ -19/08/2021 ರ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸಿನ ಧಾರಣೆ.


ಕಾಳುಮೆಣಸು
ಕನಿಷ್ಟ – 36099
ಗರಿಷ್ಟ- 39899
ಮಧ್ಯಮ-38299

ಬಿಳಿಗೋಟು
ಕನಿಷ್ಟ-28399
ಗರಿಷ್ಟ-36491
ಮಧ್ಯಮ-34460

ಬೆಟ್ಟೆ
ಕನಿಷ್ಟ-34999
ಗರಿಷ್ಟ-38889
ಮಧ್ಯಮ-38699

ರಾಶಿ
ಕನಿಷ್ಟ-37991
ಗರಿಷ್ಟ-42891
ಮಧ್ಯಮ-41620

ಚಾಲಿ
ಕನಿಷ್ಟ- 38869
ಗರಿಷ್ಟ- 41521
ಮಧ್ಯಮ-40404

ಬಿಳಿ ಕಾಳುಮೆಣಸು.
ಕನಿಷ್ಟ- 43565
ಗರಿಷ್ಟ- 43565
ಮಧ್ಯಮ- 43565
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!