ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಮಹಾ ಸ್ಫೋಟ!…ದಾಟಿದ ಕರೋನಾ ಪಾಸಿಟಿವ್ ಸಂಖ್ಯೆ.

3121

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನಡುವೆಯೂ ಕರೋನಾ ಆರ್ಭಟ ಏರಿಕೆ ಆಗಿದ್ದು ಇಂದು 890 ಬರುವ ಮೂಲಕ ಕರೋನಾ ಮಹಾ ಸ್ಪೋಟವಾಗಿದೆ. ಇಂದು ಕರೋನಾ ದಿಂದ 7 ಜನ ಸಾವು ಕಂಡಿದ್ದಾರೆ.

ಉ.ಕ ಜಿಲ್ಲೆಯಲ್ಲಿ ಇಂದಿನ ದಿನದ ವರದಿಯಂತೆ ಬೆಡ್ ಗಳು ಹಾಗೂ ಆಕ್ಸಿಜನ್ ವ್ಯವಸ್ಥೆ ಇರುವ ವಿವರ ಈ ಕೆಳಗಿನಂತಿದೆ.

ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಶಿರಸಿ ತಾಲೂಕಿನಲ್ಲಿ ಬಂದಿದ್ದು ಉಳಿದ ತಾಲೂಕುವಾರು ವಿವರ ಈ ಕೆಳಗಿನಂತಿದೆ.

ಶಿವಮೊಗ್ಗ ಜಿಲ್ಲೆಯ ಇಂದಿನ ಕರೋನಾ ಪಾಸಿಟಿವ್ ವಿವರ ಈ ಕೆಳಗಿನಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!