ಶಿರಸಿ-ಗೋಡೆ ಕುಸಿದು ಕಾರ್ಮಿಕ ಸಾವು

407

ಶಿರಸಿ- ಹಳೆಯ ಮನೆಯ ಗೋಡೆ ಕೆಡವುತ್ತಿದ್ದಾಗ ಗೋಡೆ ಮೈಮೇಲೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಅಮೀನಳ್ಳಿಯಲ್ಲಿ ಸಂಭವಿಸಿದೆ.

ಹಾನಗಲ್ ಮೂಲದ ಸುಭಾಸ್ ದೊಡ್ಡನಿ ಮೃತಪಟ್ಟ ಕಾರ್ಮಿಕ ನಾಗಿದ್ದಾನೆ. ಈತ ಹಳೆಯ ಮನೆಯೊಂದರ ಮೇಲ್ಮನೆಯನ್ನು ಕೆಡಗುವ ಸಂದರ್ಭದಲ್ಲಿ ಗೋಡೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮಲ್ಲಿನ ವಿಶೇಷ ಘಟನೆಗಳು ಹಾಗೂ ಸಮಸ್ಯೆ ಕುರಿತು ಮಾಹಿತಿ ನೀಡುವವರು – 9741058799 ಗೆ ಕರೆ ಮಾಡಿ ಅಥವಾ ವಾಟ್ಸ್ ಅಪ್ ಮಾಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!