BREAKING NEWS
Search

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪೆನ್ನೇಕರ್ ಗೆ ಕರೋನಾ ಪಾಸಿಟಿವ್.

1393

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಸುಮನ್ ಪೆನ್ನೇಕರ್ ರವರಿಗೆ ಇಂದು ಕರೋನಾ ಪಾಸಿಟಿವ್ ವರದಿಯಾಗಿದೆ.

ಕಳೆದ ಎರಡು ದಿನದಿಂದ ಅಲ್ಪ ಸುಸ್ತಿನಿಂದಿದ್ದ ಅವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ನಿನ್ನೆ ಅವರಿಗೆ ಪಾಸಿಟಿವ್ ಬಂದಿರುವುದು ದೃಡಪಟ್ಟಿದೆ.ಸದ್ಯ ಹೋಮ್ ಐಸೋಲೇಷನ್ ಗೆ ಒಳಗಾಗಿರುವ ಎಸ್.ಪಿ ಸುಮನ್ ಪೆನ್ನೇಕರ್ ರವರು ಚಿಕಿತ್ಸೆ ಪಡೆಯುತಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!