ಕಾರವಾರ :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಲಾಕ್ ಡೌನ್ ಸಡಿಲಿಕೆ ಮಾಡಿ ವೀಕೆಂಡ್ ಲಾಕ್ ಡೌನ್ ನನ್ನು ಮುಂದುವರೆಸಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಲಾಕ್ ಡೌನ್ ಮುಂದುವರೆಯಲಿದೆ.
ಆದರೇ ಜೀವನಾವಷ್ಯ ವಸ್ತುಗಳ ಪೂರೈಕೆಗೆ ನಿರ್ಬಂಧಿತ ಅವಕಾಶವನ್ನು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.
ಯಾವುದಕ್ಕೆ ಅನುಮತಿ.
ತರಕಾರಿ,ಹಣ್ಣು,ಹಾಲು,ಜಿನಸಿ,ವೈನ್ ಶಾಪ್, ಬೀದಿ ಬದಿ ವ್ಯಾಪಾರ,ಹೋಟಲ್(ಪಾರ್ಸಲ್ ಮಾತ್ರ) ಗಳನ್ನು ತೆರೆಯಲು ಅವಕಾಶ.
ಯಾವುದಕ್ಕೆ ಅನುಮತಿ ಇಲ್ಲ.
ಬಟ್ಟೆ ಅಂಗಡಿ,ಯಂತ್ರೋಪಕರಣ, ಕಟ್ಟಡ ಸಾಮಗ್ರಿ ಮಳಿಗೆಗಳು ಬಂದ್ ಇರಲಿದೆ.
ಉಳಿದಂತೆ ಹಿಂದಿನ ನಿಯಮದಂತೆ ಎಲ್ಲವೂ ಇರಲಿದೆ.
ಉತ್ತರ ಕನ್ನಡ ಜಿಲ್ಲೆಯ ಇಂದಿನ ತಾಲೂಕುವಾರು ಕರೋನಾ ಪಾಸಿಟಿವ್ ವಿವರ ಈ ಕೆಳಗಿನಂತಿದೆ:-
