ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲೆ ಸೃಷ್ಟಿಸಿದ ಮಳೆ|ಎಲ್ಲಿ ಎಷ್ಟು ಮಳೆ ಸುರಿಯಿತು ಗೊತ್ತಾ?

216

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ದಾಖಲೆ ಮಳೆ ಸುರಿದಿದೆ. ಜಿಲ್ಲೆಯಲ್ಲಿಯೇ ಕಾರವಾರ,ಹೊನ್ನಾವರ,ಭಟ್ಕಳದಲ್ಲಿ ಕಳೆದ 24 ಘಂಟೆಯಲ್ಲಿ ದಾಖಲೆ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಎಲ್ಲಿ ಎಷ್ಟು ದಾಖಲೆ ಮಳೆ?

ಜಿಲ್ಲೆಯ ಭಟ್ಕಳದ ಮುಂಡಳ್ಳಿಯಲ್ಲಿ 193 ಮಿ.ಮೀಟರ್ ದಾಖಲೆ ಮಳೆಯಾಗಿದ್ದು,ಭಟ್ಕಳದ ಬೆಳ್ಕೆ 187.5mm, ಕಾರವಾರದ ಶಿರವಾಡ188.8mm,ಹೊನ್ನಾವರದ ಸಾಲ್ಕೋಡಿನಲ್ಲಿ 181.5mm, ಭಟ್ಕಳದ ಮಾವಿನ ಕುರ್ವ,ಮುಟ್ಟಳ್ಳಿಯಲ್ಲಿ 180mm , ಹೊನ್ನಾವರದ ಹೊಸಕುಳಿಯಲ್ಲಿ 175.5 mm ದಾಖಲೆ ಮಳೆಯಾಗಿದೆ.

ಕರಾವಳಿಯ ಜಿಲ್ಲೆಗಳ ಯಾವ ಪ್ರದೇಶದಲ್ಲಿ ಎಷ್ಟು ಮಳೆ ವಿವರ ಈ ಕೆಳಗೆ ನೀಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!