ಮುಸಲ್ಮಾನರು ಹಿಂದು ಸಮಾಜವನ್ನು ಹೇಡಿ ಸಮಾಜ ಎಂದು ತೋರಿಸುವ ಪ್ರಯತ್ನ ಮಾಡುತಿದ್ದಾರೆ- ಚಕ್ರವರ್ತಿ ಸೂಲಿಬೆಲೆ

201

ಕಾರವಾರ :- ಮಂತ್ರಿಗಳು ,ರಾಜ್ಯಸರ್ಕಾರದ ( minister, state government) ಪ್ರತಿನಿಧಿಗಳು ಮುಸ್ಲಮಾನರಿಗೆ ತಾನು ಹತ್ತಿರ ಎಂದು ತೋರಿಸಿಕೊಳ್ಳುವ ಪ್ರಯತ್ನದ ಪ್ರತಿಫಲವೇ ಊರೂರಿನಲ್ಲೂ ದಂಗೆಯ ವಾತಾವರಣ ಸೃಷ್ಟಿಯಾಗಿದೆ.
ಗಲಭೆಗೆ ಸರ್ಕಾರದ ಬೆಂಬಲವಿದೆ ಎಂದು ಹಿಂದೂಪರ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ( Chakravarthy Sulibele) ಕಿಡಿಕಾರಿದ್ದಾರೆ.

ಇಂದು ಕಾರವಾರದ ಕಡವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಗಲಭೆ ಪ್ರಸ್ತಾಪಿಸಿ ಮಾತನಾಡಿದರು‌ .

ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ( Congress government) ಇದೆಯೋ ಅಲ್ಲಲ್ಲಿ ಮುಸ್ಲೀಮರು ಸ್ಕಾಟ್ ಫ್ರೀ ಯಾಗಿ ತಿರುಗುತಿದ್ದಾರೆ .ಅವರಿಗೆ ಸರ್ಕಾರ ಏನೂ ಮಾಡುವುದಿಲ್ಲ ಎಂಬ ದೈರ್ಯ ಎಷ್ಟಿದೆ ಎಂದರೇ ಅವರು ಸ್ಪಷ್ಟವಾಗಿ ಅದರಿಂದ ಬಚಾವ್ ಆಗುತಿದ್ದಾರೆ.

ಕರ್ನಾಟಕದಲ್ಲಿ ಬರಲಿರುವ ದಿನಗಳು ಬಹಳಾ ಭಯಾನಕವಾಗಿದೆ ಎಂದು ತೋರಿಸಿಕೊಡುತಿದ್ದಾರೆ.
ಎಚ್ಚರಿಕೆ ವಾತಾವರಣ ರೂಪಿಸುತಿದ್ದಾರೆ,ನೀವು ಎಚ್ಚರಿಕೆಯಿಂದಿರಿ ಕರ್ನಾಟಕಕ್ಕೆ (karnataka)ಬೆಂಕಿ ಹಚ್ಚುತ್ತೇವೆ ಎನ್ನಲು ಕಾರಣ ಸಿದ್ದರಾಮಯ್ಯನವರೇ ಆಗುವುದನ್ನು ಮುಂದಿನ ದಿನದಲ್ಲಿ ನೋಡಲಿದ್ದೇವೆ ಎಂದರು.

ರಾಜ್ಯದಲ್ಲೇ ಶಿವಮೊಗ್ಗ (shivamogga )ಸ್ಲೀಪರ್ ಶಲ್ ಗಳ ಅಡ್ಡ ಆಗಿದೆ.ಮಂಗಳೂರಿನಲ್ಲಿ ಏನು ಮಾಡಲು ಆಗಿಲ್ಲವೋ ಎಲ್ಲವನ್ನೂ ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದ್ದಾರೆ.ಶಿವಮೊಗ್ಗ ಅವರ ಬ್ರೀಡಿಂಗ್ ಸೆಂಟರ್ ಆಗುತ್ತಿದೆ.
ನಾಳೆ ದಿನ ಐಸಿಸ್ ,ಎಲ್.ಇ.ಟಿ ಗೆ ಶಿವಮೊಗ್ಗ ದಿಂದ ರಿಕ್ರೂಪ್ಮೆಂಟ್( recruitment) ಆಗಿ ಹೋದರೂ ಆಶ್ಚರ್ಯ ಇಲ್ಲ.

ಶಿವಮೊಗ್ಗ ಕುದಿಯುತ್ತಿರುವ ಲಾವದಮೇಲೆ ಕುಳಿತಿದೆ,
ಘಟನೆ ಆಗಲು ಮುಖ್ಯ ಕಾರಣವೇ ರಾಜ್ಯದಲ್ಲಿ ಕಾಂಗ್ರೆಸ್ ಇದೆ ಎಂದು .ಈ ಸರ್ಕಾರ ಇರುವ ವರೆಗೇ ಏನು ಮಾಡಬೇಕೋ ಅದನ್ನು ಮಾಡಿ ಹೋಗಬೇಕು ಎಂದು ಮುಸ್ಲೀಮರು ತೀರ್ಮಾನಿಸಿದ್ದಾರೆ.

ಮುಸಲ್ಮಾನರು ಹಿಂದು ಸಮಾಜವನ್ನು ಹೇಡಿ ಸಮಾಜ ಎಂದು ತೋರಿಸುವ ಪ್ರಯತ್ನ ಮಾಡುತಿದ್ದಾರೆ.ಸಾಮೂಹಿಕ ದಂಗೆಗೆ ಪ್ರೇರೇಪಣೆ ಕೊಡುತಿದ್ದಾರೆ‌ ಹಿಂದುಗಳನ್ನು ಯುದ್ದಕ್ಕೆ ಪ್ರೇರೇಪಣೆ ಮಾಡುತಿದ್ದಾರೆ.ಯಾವಾಗ ಸಿದ್ದಿರಾಮಯ್ಯನವರ ಅಧಿಕಾರಕ್ಕೆ ಬಂದಿದಾರೋ ಆ ಸಂದರ್ಭದಲ್ಲಿ ಹಿಂದುಗಳು ಬದುಕುವುದು ಕಷ್ಟವಾಗಿದೆ.

ಮುಸ್ಲೀಮರಿಗೆ ಸಿದ್ದರಾಮಯ್ಯನವರು (cm Siddaramaiah) ನಾನಿದ್ದೇನೆ ಎಂದು ಅಭಯ ಹಸ್ತ ಕೊಟ್ಟು ನಾನಿದ್ದೀನಿ ಎಂದು ಹೇಳುತ್ತಾರೋ ಅಲ್ಲಿ ವರೆಗೆ ಈ ದಂಗೆಗಳು ನಿರಂತರವಾಗಿ ಇರುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಖಡ್ಗ ,ಕತ್ತೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು
ತ್ರಿಶೂಲ ಹಿಡಿಯುವುದಕ್ಕು, ತಲ್ವಾರ ಹಿಡಿಯುವುದಕ್ಕು ವ್ಯತ್ಯಾಸವಿದೆ,ತ್ರಿಶೂಲ ಹಿಡಿದವರು ಯಾರ ಮೇಲೂ ಕಲ್ಲು ಎಸೆಯಲ್ಲ,ನಾಲ್ಕೇ ಜನ ತಲ್ವಾರ ಹಿಡಿದವರು ಇಡೀ ಶಿವಮೊಗ್ಗದ ಮೇಲೆ ಕಲ್ಲು ಎಸೆದ್ರು.ತ್ರಿಶೂಲ ಹಿಡಿದವರ ಭಾವನೆ ಏನು, ತಲ್ವಾರ ಹಿಡಿದರವ ಭಾವನೆ ಏನು ಅಂತಾ ಎಲ್ಲರಿಗೂ ಗೊತ್ತಾಗುತ್ತೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!