Lokayukta ride:ಶಿರಸಿ ಜಾನ್ಮನೆ ಪಂಚಾಯತ್ ಬಿಲ್ ಕಲೆಕ್ಟರ್ ಲಂಚ ಸ್ವೀಕರಿಸುವ ವೇಳೆ ವಶಕ್ಕೆ.

188

ಕಾರವಾರ:- ಸಾರ್ವಜನಿಕರಲ್ಲಿ ಪ್ರತಿ ಕೆಲಸಕ್ಕೂ ಹಣ ಕೇಳುತಿದ್ದ ಶಿರಸಿ ತಾಲೂಕಿನ ಜಾನ್ಮನೆ ಪಂಚಾಯತ್‌ನ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಕೃಷ್ಣಾನಂದ ನಾಯ್ಕ್ ಎಂಬಾತನೇ ಲೋಕಾಯುಕ್ತದ ಜಾಲಕ್ಕೆ ಬಿದ್ದ ಬಿಲ್ ಕಲೆಕ್ಟರ್ ಆಗಿದ್ದು ,ಸಾರ್ವಜನಿಕರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಕೃಷ್ಣಾನಂದ ನಾಯ್ಕ ವ್ಯಕ್ತಿಯೋರ್ವರಿಂದ ಪಂಚಾಯತ್‌ನಿಂದ ಸ್ವಲ್ಪ ದೂರದಲ್ಲಿ ಒಂದೂವರೆ ಸಾವಿರ ಲಂಚ ಪಡೆಯುತ್ತಿದ್ದಾಗ ಹಣದ ಸಮೇತ ಲೋಕಾಯುಕ್ತರ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!