BREAKING NEWS
Search

Sirsi News: ರಾಷ್ಟ್ರದ್ವಜಕ್ಕೆ ಅವಮಾನ ಮುಸ್ಲಿಂ ಯುವಕನ ಬಂಧನ

174

ಕಾರವಾರ :- ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಶಿರಸಿ ನಗರದ ರಾಮನ್ ಬೈಲ್ ನ ಉಮರ್ ಫಾರೂಕ್ ತಂದೆ ಅಬ್ದುಲ್ ಖಾದರ್ ಶೇಕ್ (38 )ಬಂಧಿತ ಯುವಕನಾಗಿದ್ದಾನೆ.ಈದ್ ಮಿಲಾದ್ ಹಬ್ಬದಂದು ರಾಷ್ಟ್ರದ್ವಜದಲ್ಲಿದ್ದ ಆಶೋಕ ಚಕ್ರ ತೆಗೆದು ಮದೀನ ಗುಂಬಸಿನ ಚಿತ್ರ ಅಳವಡಿಸಿ ಮುಸ್ಲಿಂ ಧರ್ಮದ ಘೋಷಣೆ ಅಕ್ಷರ ಅಳವಡಿಸಿ ಮನೆಯ ಮೇಲೆ ಸಾರ್ವಜನಿಕರಿಗೆ ಕಾಣುವಂತೆ ಹಾರಿಸಿದ್ದನು. ಇದನ್ನು ಗಮನಿಸಿದ್ದ ನಗರ ಠಾಣೆಯ ಬೀಟ್ ಪೊಲೀಸರು ಈತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜುರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!