BREAKING NEWS
Search

ಕಡಲ ಅಬ್ಬರ -ಜನವರಿ 17 ರ ವರೆಗೆ ಮುರುಡೇಶ್ವರದಲ್ಲಿ ಜಲಸಾಹಸ ಕ್ರೀಡೆಗಳು ಬಂದ್!

42

ಕಾರವಾರ:- ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ ದಿಂದ ಉತ್ತರಕನ್ನಡ ಕರಾವಳಿ ಕಡಲತೀರ ಪ್ರಕ್ಷುಬ್ಧವಾಗಿದ್ದು ಮುರ್ಡೇಶ್ವರ ಕಡಲತೀರದಲ್ಲಿ ಸೈಕ್ಲೋನ್ ಪರಿಣಾಮದಿಂದ ಆಳೆತ್ತರದ ಅಲೆಗಳು ತೀರ ಪ್ರದೇಶಗಳಿಗೆ ಬಡಿಯುತಿದ್ದು ಇದರಿಂದಾಗಿ ಕಡಲ ತೀರದಲ್ಲಿ ಇರುವ ಅಂಗಡಿಮುಂಗಟ್ಟುಗಳಿಗೆ ಅಲ್ಪ ಹಾನಿಯಾಗಿದೆ.

ಇದನ್ನೂ ಓದಿ:-Ananthkumar hegde:ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ಮಾಮ ಆಗಲಿದೆ!

ಇನ್ನು ಮುರುಡೇಶ್ವರ ಕಡಲಲ್ಲಿ ಅಲೆಗಳ ಅಬ್ಬರ ಹೆಚ್ಚಾದ್ದರಿಂದ ಜನವರಿ 17 ರ ವರೆಗೆ ಜಲಸಾಹಸ ಕ್ರೀಡೆಯನ್ನು ಪ್ರವಾಸಿಗರ ಹಿತದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!