ಸೋಮವಾರದ ರಾಶಿಫಲ.

TextMaster 11 22 05.25.21 TextMaster 11 22 05.25.21

ರಾಹು ಕಾಲ: 7.56 ರಿಂದ 9.22
ಗುಳಿಕ ಕಾಲ: 1.40 ರಿಂದ 3.06
ಯಮಗಂಡ ಕಾಲ: 10.48 ರಿಂದ 12.14.

ಸೋಮವಾರ, ಸಪ್ತಮಿ ತಿಥಿ, ನಕ್ಷತ್ರ ಮಖ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ, ಕೃಷ್ಣಪಕ್ಷ.

ಮೇಷ: ಆರೋಗ್ಯ ಉತ್ತಮ,ಕೆಲಸಕಾರ್ಯ ಪ್ರಗತಿ,ಕುಟುಂಬ ಸೌಖ್ಯ, ಹೊಸ ಯೋಜನೆಗಳ ಪ್ರಾರಂಭ, ಮನ ಶಾಂತಿ, ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ,ಶುಭಫಲ ಹೆಚ್ಚು.

Advertisement

ವೃಷಭ: ಜನರ ಪ್ರೀತಿಗೆ ಪಾತ್ರರಾಗುವಿರಿ,ಸ್ನೇಹಿತರಿಂದ ಹೊಗಳಿಕೆ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಭೂ ಲಾಭ,ವ್ಯಾಪಾರ ಚೇತರಿಕೆ,ಆರೋಗ್ಯ ಮಧ್ಯಮ.

ಮಿಥುನ: ಅನ್ಯ ಜನರಲ್ಲಿ ಪ್ರೀತಿ, ಸುಖ ಭೋಜನ, ಖರ್ಚಿನ ಬಗ್ಗೆ ನಿಯಂತ್ರಣ ಮಾಡಿ,ಹಣ ಕಳೆದುಕೊಳ್ಳುವ ಸಂಭವ ಹೆಚ್ಚು,ಕುಟುಂಬ ನೆಮ್ಮದಿ,ಆರೋಗ್ಯ ಮಧ್ಯಮ,ಲಾಭ ನಷ್ಟಗಳೆರಡೂ ಏರಿಳಿತದಲ್ಲಿರುವುದು.

ಕಟಕ: ಆರೋಗ್ಯದಲ್ಲಿ ಚೇತರಿಗೆ,ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಹಣಕಾಸಿನ ವಿಚಾರದಲ್ಲಿ ಕಲಹ ದಿಂದ ಗೆಲವು,ಮಧ್ಯಮ ಶುಭ ಫಲ.

ಸಿಂಹ: ವ್ಯಾಪಾರಿಗಳಿಗೆ ಉತ್ತಮ,ಆಡಿದ ಮಾತುಗಳಿಂದ ನಿಂದನೆ ಅನುಭವಿಸುವಿರಿ,ಸ್ನೇಹಿತರ ಎಲ್ಲಾ ರೀತಿಯ ಸಹಾಯ ದೊರೆಯುವುದು, ಶತ್ರು ಭಾದೆ, ವೈವಾಹಿಕ ಜೀವನದಲ್ಲಿ ತೊಂದರೆ ಇರುವುದು‌.

ಕನ್ಯಾ: ಆರೋಗ್ಯ ಮಧ್ಯಮ,ಅನಾವಶ್ಯಕ ವಿಷಯಗಳಲ್ಲಿ ಚರ್ಚೆಯಿಂದ ತೊಂದರೆ, ಕುಟುಂಬದಲ್ಲಿ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ,ಅಧಿಕ ಕೆಲಸ,ತಿರುಗಾಟ,ದೇಹಾಯಾಸ,ಸಂದಿವಾತಗಳು ಆಗಾಗ ಕಾಡುವುದು.ಸುಖ ಬೋಜನ ಸಿಗುವುದು.

ತುಲಾ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಮಾನಸಿಕ ಒತ್ತಡ, ಶತ್ರು ಭಾದೆ, ನೀಚ ಜನರಿಂದ ದೂರವಿರಿ, ಸುಖ ಭೋಜನ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ದಾಯಾದಿ ಕಲಹ, ಕೋಪ ಜಾಸ್ತಿ, ಕಾರ್ಯ ವಿಕಲ್ಪ, ಶೀತ ಸಂಬಂಧ ರೋಗ.

ಧನಸ್ಸು: ನಿರೀಕ್ಷಿತ ಆದಾಯ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಆಕಸ್ಮಿಕ ಬಂಧುಗಳ ಭೇಟಿ, ಕೆಲಸ ಕಾರ್ಯಗಳಲ್ಲಿ ಜಯ.

ಮಕರ: ದಿನ ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ರಾಜಕಾರಣಿಗಳಿಗೆ ಉತ್ತಮ, ದ್ರವ್ಯಲಾಭ.

ಕುಂಭ: ಸ್ತ್ರೀಯರಿಗೆ ಶುಭ, ಮನೆಯಲ್ಲಿ ಸಂತಸ, ಗುರುಹಿರಿಯರ ಆಶೀರ್ವಾದ, ವಿವಿಧ ಮೂಲಗಳಿಂದ ಧನ ಲಾಭ.

ಮೀನ: ಆರೋಗ್ಯ ಉತ್ತಮವಾಗುವುದು,ಆಯಾಸ ಆಗಾಗ ಕಂಡು ನಿದ್ರೆ ಹೆಚ್ಚಿರುವುದು,ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಮಾನಸಿಕ ಒತ್ತಡ, ಆಪ್ತರ ಸಲಹೆ, ಶ್ರಮಕ್ಕೆ ತಕ್ಕ ಫಲ, ಮಕ್ಕಳಿಂದ ಶುಭವಾರ್ತೆ,ಕುಟುಂಬ ನೆಮ್ಮದಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement