Daily Astrology| ದಿನ ಭವಿಷ್ಯ 12September 2024| ಲೇಖನ- ತಿರುಮಲ ಶರ್ಮ ,ಗಿರಿ ನಗರ,ಬೆಂಗಳೂರು.
ರಾಶಿಫಲ(Rashipala)
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ, ನವಮಿ, ವಾರ-
ಗುರುವಾರ, ಮೂಲ ನಕ್ಷತ್ರ
ರಾಹುಕಾಲ 01:51 ರಿಂದ 03:23
ಗುಳಿಕಕಾಲ 09:15 ರಿಂದ 10:47
ಯಮಗಂಡಕಾಲ 06:12 ರಿಂದ 07:43
Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ರಾಶಿಫಲ (Rashipala)
ಮೇಷ:ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರೋಗ್ಯ ಮಧ್ಯಮ ,ಮಹಿಳೆಯರಿಗೆ ಮಾನಸಿಕ ವೇದನೆ,ನೌಕರರಿಗೆ ಶುಭ,ಶುಭ ಸಂಖ್ಯೆ -5
ವೃಷಭ: ಮಹಿಳೆಯರಿಗೆ ಹೆಚ್ಚಿನ ಒತ್ತಡ ಕೆಲಸ,ವ್ಯಾಪಾರಿಗಳಿಗೆ ಲಾಭ,ಆರೋಗ್ಯ ವೃದ್ಧಿ ,ಉದ್ಯೋಗ ದಲ್ಲಿ ಮುನ್ನಡೆ, ಯತ್ನ ಕಾರ್ಯ ನಿಧಾನ ಪ್ರಗತಿ,ಶುಭ ಸಂಖ್ಯೆ -1
ಮಿಥುನ: ಶಿಕ್ಷಕ ವೃತ್ತಿಯವರಿಗೆ ಅಶುಭ, ವಾಹನ ಚಾಲಕರಿಗೆ ತೊಂದರೆ,ದೇಹಾಲಸ್ಯ,ಮಾನಸಿಕ ಕಿರಿಕಿರಿ, ಹಿಡಿದ ಕೆಲಸ ವಿಘ್ನ.ವ್ಯಾಪಾರ ನಷ್ಟ, ಅಶುಭ ಫಲ ಶುಭ ಸಂಖ್ಯೆ-9
ಕಟಕ:ಕೃಷಿಕರಿಗೆ ಲಾಭ, ಯತ್ನ ಕಾರ್ಯ ನಿಧಾನ, ವ್ಯಾಪಾರ ವೃದ್ಧಿ, ಶಿಕ್ಷಕರಿಗೆ ಅಶುಭ ,ಕೆಲಸ ಒತ್ತಡ, ಮಿಶ್ರ ಫಲ.ಶುಭ ಸಂಖ್ಯೆ 4
ಇದನ್ನೂ ಓದಿ:-.Uttra kannda| ಫಟಾಫಟ್ ಸುದ್ದಿ11september 2024
ಸಿಂಹ:ಸರ್ಕಾರಿ ಕೆಲಸ ಕಾರ್ಯದಲ್ಲಿ ಹಿನ್ನಡೆ, ಆದಾಯದ ಮೂಲ ಹೆಚ್ಚಳ, ವ್ಯವಹಾರದಲ್ಲಿ ಲಾಭ, ಸ್ತ್ರೀಯರಿಗೆ ಅಲ್ಪ ಹಿನ್ನಡೆ, ವಿದ್ಯಾರ್ಥಿಗಳಿಗೆ ಶುಭ,ಮಿಶ್ರ ಶುಭ ಫಲ,ಶುಭ ಸಂಖ್ಯೆ-5
ಕನ್ಯ : ಹಣವ್ಯಯ , ಬಿಡುವಿಲ್ಲದ ಕೆಲಸ,ಆರೋಗ್ಯ ಮಧ್ಯಮ, ಯತ್ನ ಕಾರ್ಯದಲ್ಲಿ ಪ್ರಗತಿ ನಿಧಾನ, ಆರೋಗ್ಯ ಮಧ್ಯಮ. ಶುಭ ಸಂಖ್ಯೆ-1
ತುಲಾ:ವಿದ್ಯಾರ್ಥಿಗಳಿಗೆ ಅನುಕೂಲ,ಸ್ತ್ರೀಯರಿಗೆ ಅಶುಭ ,ಮಾನಸಿಕ ಗೊಂದಲ, ಆರೋಗ್ಯದ ಕಡೆ ಗಮನ ಇರಲಿ,ಮಿಶ್ರ ಫಲ ,ಶುಭ ಸಂಖ್ಯೆ-3
ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ, ಮಹಿಳೆಯರಿಗೆ ಲಾಭ, ಕೃಷಿಕರಿಗೆ ಹಣ ವ್ಯಯ,ಕುಟುಂಬದಲ್ಲಿ ಬಿನ್ನಮತ,ವೈದ್ಯರಿಗೆ ಲಾಭ,ಶುಭ ಸಂಖ್ಯೆ-8
ಧನಸ್ಸು:ನಿರೀಕ್ಷಿತ ಆದಾಯ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮನಶಾಂತಿ, ವಿದೇಶ ಪ್ರವಾಸ, ಯತ್ನ ಕಾರ್ಯ ಯಶಸ್ಸು,ಕೃಷಿಕರಿಗೆ ನಷ್ಟ ಶುಭ ಸಂಖ್ಯೆ-2
ಮಕರ:ಕುಟುಂಬದಲ್ಲಿ ಮಾತಿನಿಂದ ಕಲಹ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ,ಈ ದಿನ ಏಳಿಗೆ ಕಡಿಮೆ, ಶುಭ ಸಂಖ್ಯೆ-7.
ಕುಂಭ: ಉದ್ಯೋಗಿಗಳಿಗೆ ಶುಭ,ವಾಣಿಜ್ಯ ಬೆಳೆಗಾರರಿಗೆ ಲಾಭ ಯತ್ನ ಕಾರ್ಯ ಕೈ ಗೂಡುವುದು, ವ್ಯಾಪಾರಿಗಳಿಗೆ ಲಾಭ, ಕೆಲಸ ಕಾರ್ಯಗಳು ನಿಧಾನ ಪ್ರಗತಿ,ಶುಭ ಸಂಖ್ಯೆ-1.
ಮೀನ: ಉದ್ಯೋಗದಲ್ಲಿ ಏಳಿಗೆ ಎಕ್ಟ್ರಾನಿಕ್ ವ್ಯಾಪಾರಿಗಳಿಗೆ ಲಾಭ,ಧನ ವ್ಯಯ ,ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ,ಹಣದ ಸಮಸ್ಯೆ ನೀಗುವುದು ,ಶುಭ ಸಂಖ್ಯೆ-9

