Sagar | ಸಾಗರ ದಲ್ಲಿ ಆನೆಗಳ ಹಿಂಡು ದಾಳಿ – ಭತ್ತದ ಗದ್ದೆ ನಾಶ -ವಿಡಿಯೋ ನೋಡಿ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಮತ್ತು ಗೌತಮಪುರ ಭಾಗದಲ್ಲಿ ಸಂಚರಿಸುತ್ತಿರುವ ಆನೆಗಳ ಹಿಂಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಮತ್ತು ಗೌತಮಪುರ ಭಾಗದಲ್ಲಿ ಸಂಚರಿಸುತ್ತಿರುವ ಆನೆಗಳ ಹಿಂಡು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಮತ್ತು ಗೌತಮಪುರ ಭಾಗದಲ್ಲಿ ಸಂಚರಿಸುತ್ತಿರುವ ಆನೆಗಳ ಹಿಂಡು

Sagar | ಸಾಗರ ದಲ್ಲಿ ಆನೆಗಳ ಹಿಂಡು ದಾಳಿ – ಭತ್ತದ ಗದ್ದೆ ನಾಶ -ವಿಡಿಯೋ ನೋಡಿ.

Sagar/ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರ(sagar) ತಾಲೂಕಿನ ಗೌತಮಪುರ ಹಾಗೂ ತ್ಯಾಗರ್ತಿ ಭಾಗದಲ್ಲಿ ಭದ್ರಾ ನಾಲೆಯ ಭಾಗದಿಂದ ಐದು ಆನೆಗಳ ಹಿಂಡು ಆಗಮಿಸಿದ್ದು ಇದೀಗ ಸ್ಥಳೀಯ ರೈತರ ಭತ್ತದ ಗದ್ದೆಯಲ್ಲಿ ಸಂಚಾರ ಮಾಡಿದ್ದರಿಂದ ಭತ್ತದ ಗದ್ದೆಗಳು ಹಾನಿಯಾಗಿವೆ.Sagar | LB ಕಾಲೇಜಿನಲ್ಲಿ ರಕ್ತದಾನ ಶಿಬಿರ- ವಿದ್ಯಾರ್ಥಿಗಳಿಂದ 50ಯುನಿಟ್ ರಕ್ತದಾನ

Advertisement

ಕುಡಿಗೆರೆ ಬಳಿ ಭತ್ತದ ಗದ್ದೆಗೆ ನುಗ್ಗಿದ ಆನೆ ಹಿಂಡು ಇಲ್ಲಿ ಭತ್ತದ ಪೈರನ್ನು ತುಳಿದು ಹಾಕಿವೆ.ಐದು ಆನೆಗಳು, ಕಳೆದ ರಾತ್ರಿ ಪೀರನ ಕಣಿವೆ ಭಾಗದಲ್ಲಿ ದಾಟಿದ್ದವು.ಭದ್ರಾ ನಾಲೆ ಭಾಗದಲ್ಲಿ ಇರುವ ಈ ಆನೆಗಳ ಹಿಂಡುಬೆಳ್ಳಂದೂರು ಕಾಡಲ್ಲಿ ಪಯಣಿಸುತ್ತವೆ ಎಂದು ನಂಬಲಾಗಿತ್ತು .ಆದರೇ ಕುಡಿಗೆರೆ ,ತ್ಯಾಗರ್ತಿ ಬಳಿ ಬಂದು ಅಲ್ಲಿ ಬೀಡು ಬಿಟ್ಟಿವೆ.ಇದೀಗ ಬೆಳಗಿನಿಂದ ಅವುಗಳನ್ನು ಹಿಮ್ಮೆಟ್ಟಿಸುವ ಕೆಲಸ ನಡೆಯುತುದ್ದು ಅರಣ್ಯ ಇಲಾಖೆ ಶತ ಪ್ರಯತ್ನ ಮಾಡಿದರೂ ಸುತ್ತಮುತ್ತಲೇ ಓಡಾಟ ನಡೆಸುತ್ತಿವೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement