ಇಂದಿನ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,
ವಾರ: ಸೋಮವಾರ, ತಿಥಿ: ದ್ವಿತೀಯ ಉಪರಿ ತೃತೀಯ,ನಕ್ಷತ್ರ: ಹಸ್ತಾ ನಕ್ಷತ್ರ, ಉತ್ತರಾಯಣ
ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ.
ರಾಹುಕಾಲ: 8:08 ರಿಂದ 09:37
ಗುಳಿಕಕಾಲ: 2:05 ರಿಂದ 3.34
ಯಮಗಂಡಕಾಲ: 11:6 ರಿಂದ 12: 35
ಮೇಷ:ಕೋಪ ದಿಂದ ಕಾರ್ಯ ಹಾನಿ,ವ್ಯಾಪಾರಿಗಳಿಗೆ ಮಿಶ್ರ ಫಲ, ಮನಃಶಾಂತಿ, ಹೊಸ ವ್ಯವಹಾರಗಳಿಂದ ಲಾಭ, ಉದ್ಯೋಗ ಭಡ್ತಿ,ಪ್ರಶಂಸೆ.
ವೃಷಭ: ಉದ್ಯೋಗದಲ್ಲಿ ಒತ್ತಡ,ಕಾರ್ಯದಲ್ಲಿ ವಿಘ್ನ, ಅಧಿಕ ಕರ್ಚು, ಸ್ನೇಹಿತರ ಸಹಕಾರ,ಅಪನಂಬಿಕೆ,ಆರೋಗ್ಯ ಸುಧಾರಣೆ.
ಮಿಥುನ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರುಬಾಧೆ,ಕುಟುಂಬ ಕಲಹ, ಚಂಚಲ ಮನಸ್ಸಿನಿಂದ ಕಾರ್ಯ ಹಾನಿ.
ಕಟಕ:ವ್ಯಾಪಾರ ವ್ಯವಹಾರಗಳಿಂದ ಲಾಭ, ಮಿತ್ರರಿಂದ ಮೋಸ, ನಿಂದನೆ, ಉದ್ಯೋಗಿಗಳಿಗೆ ಮಿಶ್ರ ಫಲ.
ಸಿಂಹ: ಅಧಿಕಾರ-ಪ್ರಾಪ್ತಿ, ಕೋಪದಿಂದ ಕಾರ್ಯ ಹಾನಿಸಂತಾನ ಪ್ರಾಪ್ತಿ, ಅನಾರೋಗ್ಯ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.
ಕನ್ಯಾ: ಪ್ರಯಾಣ,ಉದ್ಯೋಗ ಕಿರಿಕಿರಿ,ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ, ಬೇಸರ,ಆರ್ಥಿಕ ಪ್ರಗತಿ.
ತುಲಾ: ಕೆಲಸವನ್ನು ತಾಳ್ಮೆಯಿಲ್ಲದೇ ತೊಂದರೆ,ಕುಟುಂಬ ದಲ್ಲಿ ಸೌಖ್ಯ,ಆರ್ಥಿಕ ಪ್ರಗತಿ ಸ್ಥಿರ, ಮನಸ್ಸಿಗೆ ಸದಾ ಸಂಕಟ.
ವೃಶ್ಚಿಕ: ಆರ್ಥಿಕ ಬಿಕ್ಕಟ್ಟು, ಸಾಲಭಾದೆ, ಅಲೆದಾಟ, ಅಕಾಲ ಭೋಜನ, ನಂಬಿಕೆದ್ರೋಹ, ಪತ್ನಿಯಿಂದ ಬೆಂಬಲ.
ಧನಸು:ಈ ದಿನ ಮಿಶ್ರ ಫಲ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಅನಗತ್ಯ ಖರ್ಚು, ವೈಮನಸ್ಸು, ಸ್ತ್ರೀಯರಿಗೆ ಶುಭ.
ಮಕರ: ಅಧಿಕ ಖರ್ಚು,ಮನಸ್ತಾಪ, ವ್ಯಾಪಾರದಲ್ಲಿ ನಷ್ಟ, ಋಣವಿಮೋಚನ, ಮನಶಾಂತಿ.
ಕುಂಭ: ಕೆಲಸಕ್ಕೆ ತಕ್ಕ ಫಲ, ದೂರ ಪ್ರಯಾಣ, ಕೋಪ ಜಾಸ್ತಿ, ಅಕಾಲ ಭೋಜನ,ವ್ಯಾಪಾರಿಗಳಿಗೆ ಕಾರ್ಯ ನಷ್ಟ,ಆರೋಗ್ಯ ಉತ್ತಮ.
ಮೀನ: ಆರೋಗ್ಯ ಸುಧಾರಣೆ, ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಸಹಕಾರ,ಉದ್ಯೋಗ ಯಶಸ್ಸು,ಸರ್ಕಾರಿ ಕೆಲಸಗಳು ಸಫಲ,ಮಿಶ್ರ ಫಲ.