BREAKING NEWS
Search

ಶನಿವಾರದ ರಾಶಿಫಲ-11-09-2021

623

ಇಂದಿನ ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷಋತು,ಭಾದ್ರಪದ ಮಾಸ,
ಶುಕ್ಲ ಪಕ್ಷ,ಪಂಚಮಿ,
ವಾರ-ಶನಿವಾರ,
ಸ್ವಾತಿ ನಕ್ಷತ್ರ / ವಿಶಾಖಾ ನಕ್ಷತ್ರ
ರಾಹುಕಾಲ: 9.15 ರಿಂದ 10:47
ಗುಳಿಕಕಾಲ: 06:12 ರಿಂದ 07:43
ಯಮಗಂಡಕಾಲ: 01:51 ರಿಂದ 03:23

ಉದ್ಯೋಗ ಫಲ.

ವ್ಯಾಪಾರಿಗಳಿಗೆ ಮಧ್ಯಮ ಲಾಭ,ಹೋಟಲ್ ಉದ್ಯಮದವರಿಗೆ ಅಲ್ಪ ನಷ್ಟ,ಕೃಷಿಕರಿಗೆ ಮಧ್ಯಮ ಲಾಭ,ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಕರ್ಚು ಅಧಿಕ.

ಮೇಷ: ಪತ್ರ ವ್ಯವಹಾರದಿಂದ ಅನುಕೂಲ, ಅಪಮಾನ ಅಪ ನಿಂದನೆ, ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆಯ ಆಸೆ.

ವೃಷಭ: ದೂರ ಪ್ರಯಾಣ ಮಾಡುವ ಸಂದರ್ಭ, ಅನಾರೋಗ್ಯ ಸಮಸ್ಯೆ, ಸ್ಥಿರಾಸ್ತಿ ಮೇಲೆ ಸಾಲ.

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳು ಶತ್ರುಗಳಾಗುವರು, ಸಂತಾನ ದೋಷ,ಆರೋಗ್ಯ ಮಧ್ಯಮ.

ಕಟಕ: ಹೊಸ ವ್ಯವಹಾರದಲ್ಲಿ ನಷ್ಟ,ಸ್ವಯಂಕೃತಾಪರಾಧದಿಂದ ಧನ ನಷ್ಟ, ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ-ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ.

ಸಿಂಹ: ವಿಕೃತ ಆಸೆ ಅಭಿಲಾಷೆಗಳು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗ ಬಡ್ತಿ, ಪ್ರತಿಷ್ಠೆ ಮತ್ತು ಉದ್ಯೋಗವಕಾಶ.

ಕನ್ಯಾ: ಆರೋಗ್ಯ ಸಮಸ್ಯೆ,ಕಫ ,ವಾತ ಭಾದೆ.ಮೋಸ ಮತ್ತು ನಷ್ಟಗಳು, ದೂರ ಪ್ರದೇಶದಲ್ಲಿ ಉದ್ಯೋಗ, ವಸ್ತ್ರಾಭರಣ ಖರೀದಿಗೆ ಹಣವ್ಯಯ.

ತುಲಾ: ಸುಲಲಿತವಾಗಿ ಧನ ಸಂಪಾದನೆ, ಅನಿರೀಕ್ಷಿತ ಅದೃಷ್ಟ, ಪೂರ್ವಿಕರ ಗುಪ್ತ ನಿಧಿ ಲಭಿಸುವುದು, ಮರೆತು ಬಿಟ್ಟಂತಹ ವಸ್ತು ದೊರಕುವುದು.

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ನಿರಾಸೆ, ಅಪವಾದ, ಸಂಶಯಗಳು, ಅವಕಾಶಗಳು ಕೈತಪ್ಪುವ ಸಾಧ್ಯತೆ, ವೈಯಕ್ತಿಕ ನಿಂದನೆ,
ಸಾಲಭಾದೆ.ದೇಹಾಯಾಸ,ಆರೋಗ್ಯ ಮಧ್ಯಮ.

ಧನಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ, ಅದೃಷ್ಟವಂತರಾಗುವಿರಿ.

ಮಕರ: ದಾಂಪತ್ಯ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ, ಸೇವಾ ವೃತ್ತಿಯ ಉದ್ಯೋಗ ಲಾಭ.

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ, ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಅತಿಯಾದ ವಿಷಯಾಸಕ್ತಿ.

ಮೀನ: ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ಖರ್ಚು, ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಅಡೆತಡೆ,ಆರೋಗ್ಯದಲ್ಲಿ ಅಲ್ಪ ಬದಲಾವಣೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!