BREAKING NEWS
Search
Astrology

ದಿನ ಭವಿಷ್ಯ 18-03-2021

765


ಸಂವತ್ಸರ : ಶಾರ್ವರಿ
ಋತು : ಶಿಶಿರ
ಮಾಸ : ಫಾಲ್ಗುಣ
ಪಕ್ಷ : ಶುಕ್ಲ
ತಿಥಿ : ಚತುರ್ಥಿ
ನಕ್ಷತ್ರ : ಭರಣಿ
ವಾರ : ಗುರುವಾರ
ರಾಹುಕಾಲ:02:10-03:40pm
ಆಧಾರ : ಬಗ್ಗೋಣ ಪಂಚಾಂಗ

ಯಾವ ಉದ್ಯೋಗದವರಿಗೆ ಈ ದಿನ ಶುಭ.?

ಎಲಕ್ಟ್ರಾನಿಕ್ಸ್ ಉತ್ಪನ್ನ ಮಾರಾಟಗಾರರು, ಬಂಗಾರ ಆಭರಣ ವ್ಯಾಪಾರಿಗಳು,ಔಷಧ ವ್ಯಾಪಾರಿಗಳಿಗೆ ಲಾಭ ದಾಯಕವಾಗಿರಲಿದೆ.

ಹವಾಮಾನ.
ಮಲೆನಾಡು ಭಾಗದಲ್ಲಿ ದಿಡೀರ್ ಮಳೆ, ಕರಾವಳಿ ಭಾಗದಲ್ಲಿ ಅಧಿಕ ಉಷ್ಣತೆ ಏರಿಕೆ ಆಗಲಿದೆ.

‌ಮೇಷ:- ಕೋರ್ಟ ಕಚೇರಿಗಳ ವಿವಿಧಾಗಳಲ್ಲಿ ನಿಮ್ಮ ಪರ ಬರಲಿದೆ,ಆಸ್ತಿಯಿಂದ ಅನುಕೂಲ, ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ,ಆರೋಗ್ಯ ಉತ್ತಮ.

ವೃಷಭ:ದಾಯಾದಿ ಕಲಹ,ವ್ಯವಹಾರಗಳಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ, ಕಾರ್ಯದೊತ್ತಡ,ಆಯಾಸ ಇರಲಿದೆ.

ಮಿಥುನ: ಧನ ವ್ಯಯ, ವ್ಯವಹಾರಗಳಲ್ಲಿ ತೊಂದರೆ, ಸ್ನೇಹಿತರ ಸಹಕಾರ, ಕೃಷಿಕರಿಗೆ ಲಾಭ ಸಿಗದು, ಅಧಿಕಾರಿ ವರ್ಗದಿಂದ ಸಮಸ್ಯೆ,ವ್ಯರ್ಥ ಹಣ ಪೋಲು, ಅಧಿಕ ಕರ್ಚು, ಆರೋಗ್ಯ ಮಧ್ಯಮ.

ಕಟಕ: ಈ ದಿನ ಮಿಶ್ರ ಫಲ, ಅಧಿಕ ಧನಾಗಮನ, ಪೀಠೋಪಕರಣದಿಂದ ಪೆಟ್ಟು, ಕುಟುಂಬ ಗೌರವಕ್ಕೆ ಚ್ಯುತಿ.

ಸಿಂಹ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಸಾಲದ ಚಿಂತೆ ನಿದ್ರಾಭಂಗ, ಶತ್ರುಗಳು ಅಧಿಕ, ನೆಮ್ಮದಿ ಭಂಗ.

ಕನ್ಯಾ: ಅಧಿಕ ಕರ್ಚು ,ಸಾರ್ವಜನಿಕ ಮನ್ನಣೆ, ಉದ್ಯೋಗ ಪ್ರಾಪ್ತಿ, ಉದ್ಯೋಗ ಬದಲಾವಣೆ ಮನಸ್ಸು, ಮನಸ್ತಾಪಗಳು, ಅಧಿಕ ನಷ್ಟ.

ತುಲಾ: ಉದ್ಯೋಗದಲ್ಲಿ ಪ್ರಗತಿ, ಕಾರ್ಯಜಯ, ಮಾತಿನಿಂದ ತೊಂದರೆ, ಆಸ್ತಿ ವಿಚಾರವಾಗಿ ನೋವು.

ವೃಶ್ಚಿಕ: ಉದ್ಯೋಗನಿಮಿತ್ತ ಪ್ರಯಾಣ, ಪಾಲುದಾರಿಕೆ ವ್ಯವಹಾರದಲ್ಲಿ ನೋವು, ರಾಜಕೀಯ ಕ್ಷೇತ್ರದವರಿಗೆ ಅನುಕೂಲ.

ಧನಸ್ಸು: ಅನಿರೀಕ್ಷಿತ ಪ್ರಯಾಣ, ಸಾಲದಿಂದ ಸಮಸ್ಯೆ, ಚಿಂತೆಗಳು ಅಧಿಕ, ಒತ್ತಡಗಳಿಂದ ನಿದ್ರಾಭಂಗ.

ಮಕರ: ದಾಂಪತ್ಯ ಸಮಸ್ಯೆಗಳು, ಪಾಲುದಾರಿಕೆ ವ್ಯವಹಾರದಲ್ಲಿ ಆತಂಕ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ, ದುಶ್ಚಟಗಳಿಗೆ ಬಲಿ.

ಕುಂಭ: ಸಾಲ ಮಾಡುವ ಆಲೋಚನೆ, ಕುಟುಂಬಸ್ಥರಲ್ಲಿ ವೈಮನಸ್ಸು, ಶತ್ರುಗಳು ಮಿತ್ರರಂತೆ ವರ್ತಿಸುವರು.

ಮೀನ: ಈ ದಿನ ಮಿಶ್ರ ಫಲ, ಮಕ್ಕಳೊಂದಿಗೆ ಶತ್ರುತ್ವ, ಆರೋಗ್ಯ ಸಮಸ್ಯೆಗಳು ಕಾಡುವುದು, ಗೌರವಕ್ಕೆ ದಕ್ಕೆ,ಆರೋಗ್ಯ ಮಧ್ಯಮ ,ಹೊಸ ವ್ಯವಹಾರದಿಂದ ಲಾಭ ಸಿಗದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!