20-11-2022-ದಿನಭವಿಷ್ಯ|astrology

19

ದಿನದ ಪಂಚಾಂಗ:(panchanga)
ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯನ,ಮಾಸ – ಕಾರ್ತಿಕ
ಪಕ್ಷ – ಕೃಷ್ಣ,ತಿಥಿ – ಏಕಾದಶಿ

ಕಾಲ(Time)
ರಾಹುಕಾಲ: 4 : 23 PM – 05 : 50 PM
ಗುಳಿಕಕಾಲ: 02 : 57 PM – 04 : 23 PM
ಯಮಗಂಡಕಾಲ: 12 : 05 PM – 01 : 31 PM

ದಿನಭವಿಷ್ಯ (Daily astrology )

ಮೇಷ: ಆರೋಗ್ಯ ಉತ್ತಮ,ಶೀತ ಬಾಧೆ, ಹೊಸ ಕೆಲಸದಲ್ಲಿ ವಿಘ್ನ,ವೃತ್ತಿಜೀವನದಲ್ಲಿ ಬದಲಾವಣೆ, ಕೃಷಿಕರಿಗೆ ,ಹೋಟಲ್ ಉದ್ಯಮದವರಿಗೆ ಲಾಭ.

ವೃಷಭ: ಆರೋಗ್ಯದಲ್ಲಿ ಸಮಸ್ಯೆ, ಸಹೋದ್ಯೋಗಿಗಳಿಂದ ವಿರೋಧ, ಪೀಠೋಪಕರಣ ವ್ಯಾಪಾರದಲ್ಲಿ ಲಾಭ,ಮಿಶ್ರಫಲ.

ಮಿಥುನ: ಆರೋಗ್ಯ ಸುಧಾರಣೆ, ಕೈಗೊಂಡ ಕಾರ್ಯದಲ್ಲಿ ಪ್ರಗತಿ, ಸರಕಾರಿ ಕೆಲಸಗಳಲ್ಲಿ ಅಡೆತಡೆ, ರೈತಾಪಿ ವರ್ಗದವರಿಗೆ ಶುಭ,ಮಿಶ್ರ ಫಲ.

ಕರ್ಕಾಟಕ: ಹಣವ್ಯಯ, ಕುಟುಂಬದಲ್ಲಿ ಕಿರಿಕಿರಿ,ವ್ಯಾಪಾರ,ಕೈಗಾರಿಕಾ ರಂಗದವರಿಗೆ ಶುಭ.

ಸಿಂಹ: ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ.

ಕನ್ಯಾ: ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ,ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಬಂಧುಮಿತ್ರರ ಆಗಮನ.

ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಭೂ ವ್ಯವಹಾರದಲ್ಲಿ ಲಾಭ, ಮನೆ ಬದಲಾವಣೆಯ ಮಾತುಕತೆ.

ವೃಶ್ಚಿಕ: ಮೇಲಾಧಿಕಾರಿಗಳಿಂದ ಪ್ರಶಂಸೆ, ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ, ಕ್ರೀಡಾಪಟುಗಳಿಗೆ ಶುಭ.

ಧನುಸ್ಸು: ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ಆರೋಗ್ಯ ಕ್ಷೇತ್ರದವರಿಗೆ ಶುಭ.

ಮಕರ: ಮಾತಿನಲ್ಲಿ ಹಿಡಿತವಿರಲಿ, ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ, ರಾಜಕೀಯ ಕ್ಷೇತ್ರದವರಿಗೆ ಶುಭ.

ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ ಫಲ, ಆಚಾರ-ವಿಚಾರಗಳಲ್ಲಿ ಗಮನ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

ಮೀನ: ಆರೋಗ್ಯ ಮಧ್ಯಮ ,ಹಣವ್ಯಯ, ಕುಟುಂಬದಲ್ಲಿ ಸೌಖ್ಯ,ವಿದ್ಯಾರ್ಥಿಗಳಿಗೆ ಶುಭ,
ಕೃಷಿಕರಿಗೆ ಲಾಭ,ಹೋಟಲ್ ,ಪ್ರಾವಾಸೋದ್ಯಮದವರಿಗೆ ಲಾಙ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!