22-11-2022 ದಿನಭವಿಷ್ಯ.

15

ಪಂಚಾಂಗ(panchanga)

ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯ,ಮಾಸ – ಕಾರ್ತಿಕ
ಪಕ್ಷ – ಕೃಷ್ಣ,ತಿಥಿ – ತ್ರಯೋದಶಿ
ನಕ್ಷತ್ರ – ಸ್ವಾತಿ

ಕಾಲ(Time)

ರಾಹುಕಾಲ: 02 : 57 PM – 04 : 24 PM
ಗುಳಿಕಕಾಲ: 12 : 05 PM – 01 : 31 PM
ಯಮಗಂಡಕಾಲ: 09 : 13 AM – 10 : 39 AM

ಮೇಷ: ಆರೋಗ್ಯ ಸುಧಾರಣೆ ,ಹಣವ್ಯಯ, ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಣಕಾಸಿನ ಸ್ಥಿತಿ ಸ್ಥಿರ,ವ್ಯಾಪಾರಿಗಳಿಗೆ ಅಭಿವೃದ್ಧಿ.

ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭ, ಸಾಲದ ಬಗ್ಗೆ ಎಚ್ಚರ, ಕಾರ್ಯ ನಿಮಿತ್ತ ಪ್ರಯಾಣ,ಆರೋಗ್ಯ ಉತ್ತಮ,ಇಚ್ಚಿಕ ಕೆಲಸದಲ್ಲಿ ಪ್ರಗತಿ.

ಮಿಥುನ: ನೆರೆಹೊರೆಯವರೊಂದಿಗೆ ಎಚ್ಚರ, ಜಲಸಂಬಂಧಿ ಕೆಲಸಗಾರರಿಗೆ ಆದಾಯ, ಆರೋಗ್ಯದಲ್ಲಿ ಎಚ್ಚರ,ಶೀರ ,ಜ್ವರ ಭಾದೆ.

ಕರ್ಕಾಟಕ:ಹಣವ್ಯಯ,ಕೃಷಿಕರಿಗೆ ಲಾಭ, ಯಂತ್ರೋಪಕರಣಗಳಿಂದ ತೊಂದರೆ, ಉದ್ಯೋಗಾಕಾಂಕ್ಷಿಗಳಿಗೆ ಲಾಭ, ಕ್ರೀಡಾಪಟುಗಳಿಗೆ ಯಶಸ್ಸು.

ಸಿಂಹ: ಯತ್ನ ಕಾರ್ಯ ವಿಫಲ,ಕಲಹ,ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಆದಾಯ, ಧಾರ್ಮಿಕ ಸ್ಥಳಗಳಿಗೆ ಭೇಟಿ, ತಾಳ್ಮೆ ಅಗತ್ಯ.

ಕನ್ಯಾ: ಆರೋಗ್ಯ ಸುಧಾರಣೆ,ವೇದಿಕೆ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ, ಆಧ್ಯಾತ್ಮದೆಡೆಗೆ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಆದಾಯ, ಆಸ್ತಿ ಖರೀದಿಸುವ ಯೋಚನೆ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ.

ವೃಶ್ಚಿಕ: ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ, ದಾಂಪತ್ಯದಲ್ಲಿ ಕಲಹ ಮತ್ತು ನೋವು, ಮಕ್ಕಳ ಬಗ್ಗೆ ಆತಂಕ.

ಧನುಸ್ಸು: ಆರೋಗ್ಯ ವೃದ್ಧಿ,ಉದ್ದಿಮೆದಾರರಿಗೆ ಶುಭ, ಹಿತಶತ್ರುಗಳು ದೂರಾಗುವರು, ದಾಂಪತ್ಯದಲ್ಲಿ ಸಂತೋಷ.

ಮಕರ: ಈ ದಿನ ಶುಭ ಫಲ ಹೆಚ್ಚು,ಔಷಧಿ ತಯಾರಿಕರಿಗೆ ಶುಭ, ಸಗಟು ವ್ಯಾಪಾರಸ್ಥರಿಗೆ ಬೇಡಿಕೆ, ಒತ್ತಡಗಳು ನಿವಾರಣೆ.

ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸಾಲದಿಂದ ತೊಂದರೆ, ಅಪ ನಿಂದನೆಗಳು,ಹಣ ವ್ಯಯ,ಸ್ನೇಹಿತರ ಮುನಿಸು,ಮಧ್ಯಮ ಫಲ.

ಮೀನ: ಕೃಷಿಕರಿಗೆ ಲಾಭ, ಆರೋಗ್ಯ ಮಧ್ಯಮ,ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಕೆಲಸ ಕಾರ್ಯಗಳಲ್ಲಿ ಸೋಲು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!